ತಹಸೀಲ್ದಾರ್ ಎಸ್. ವಿ. ಲೋಕೇಶ್, ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಪ್ರತೀಕ್ ಜಿ ಹೆಗ್ಡೆ, ಶಿರಸ್ತೇದಾರ್ ನಾಗಮಣಿ, ತಾಲೂಕು ಕಚೇರಿ ಚುನಾವಣಾ ಶಾಖೆಯ ಕೆ. ಜಿ. ಶ್ರೀನಿವಾಸಮೂರ್ತಿ, ಬಿ. ಚೇತನ್, ಪ್ರಜ್ವಲ್, ಸಹನಾ , ವಿದ್ಯಾಪ್ಯಾರಾ ಮೆಡಿಕಲ್ ಕಾಲೇಜು ಪ್ರಾಂಶುಪಾಲ ಚಂದ್ರ ಮೋಹನ್ ಉಪಸ್ಥಿತರಿದ್ದರು.