ಲಯನ್ಸ್ ಸಮಾಜಮುಖಿ ಕಾರ್ಯ ಪ್ರಶಂಸನೀಯ

sid
Published on

ವಿಜಯವಾಣಿ ಸುದ್ದಿಜಾಲ ಬೆಳ್ವೆ

ಆರ್ಡಿ, ಬೆಳ್ವೆ, ಗೋಳಿಯಂಗಡಿ ಲಯನ್ಸ್ ಕ್ಲಬ್ ಸೇವಾ ಮನೋಭಾವನೆಯೊಂದಿಗೆ ಧಾರ್ಮಿಕ, ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ಹಲವು ಸಮಾಜಮುಖಿ ಸೇವಾ ಕಾರ್ಯಕ್ರಮಗಳ ಮೂಲಕ ಶ್ರೇಷ್ಠ ಸ್ಥಾನವಾನದೊಂದಿಗೆ ಗುರುತಿಸಿಕೊಂಡಿರುವುದು ಪ್ರಶಂಸನೀಯ ಎಂದು ಲಯನ್ಸ್ ಜಿಲ್ಲಾ ಚ್ೀ ಕೋ-ಆರ್ಡಿನೇಟರ್ ವಾರ್ಕೆಟಿಂಗ್ ಮತ್ತು ಕಮೂನಿಕೇಶನ್ ಪಿಎಂಜೆಎಫ್ ರಮಾನಂದ ಕೆ. ಹೇಳಿದರು.

ಬೆಳ್ವೆ ಸಂದೇಶ್ ಕಿಣಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ಸಭಾಂಗಣದಲ್ಲಿ ಭಾನುವಾರ ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ಹಾಗೂ ಲಿಯೋ ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಪದಪ್ರದಾನಿಸಿ ಮಾತನಾಡಿದರು.

ಲಯನ್ಸ್ ಜಿಲ್ಲಾ ಚ್ೀ ಕೋ-ಆರ್ಡಿನೇಟರ್ ವಾರ್ಕೆಟಿಂಗ್ ಮತ್ತು ಕಮೂನಿಕೇಶನ್ ಪಿಎಂಜೆಎಫ್ ರವಾನಂದ ಕೆ., ಗೋಳಿಯಂಗಡಿ ಲಯನ್ಸ್ ಕ್ಲಬ್ ನಿಕಟ ಪೂರ್ವಾಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ‌್ಗೋಳಿ, ಕಾರ್ಯದರ್ಶಿ ಅಣ್ಣಯ್ಯ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ ಶೆಟ್ಟಿ, ಜತೆ ಕಾರ್ಯದರ್ಶಿ ಕೀರ್ತಿಕುವಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಲಯನ್ಸ್ ಡಿಸ್ಟಿಕ್ ಅಡ್ಮಿನಿಸ್ಟ್ರೇಟರ್ ಅರುಣಕುವಾರ್ ಹೆಗ್ಡೆ, ರೀಜನ್ ಚೇಯರ್‌ಪರ್ಸನ್ ರಜತ್ ಹೆಗ್ಡೆ, ಕಾರ್ಯದರ್ಶಿ ಏಕನಾಥ ಬೋಳಾರ್, ರೆನ್ ಚೇಯರ್ ಪರ್ಸನ್ ರವಾ ಬೋಳಾರ್, ವಿಸ್ತರಣಾಧಿಕಾರಿ ಸುದರ್ಶನ ನಾಯಕ್, ಆರ್ಡಿ ಬೆಳ್ವೆ ಗೋಳಿಯಂಗಡಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಕಾರ್ಯದರ್ಶಿ ಕೆ.ಸಂಜೀವ ಆರ್ಡಿ, ಕೋಶಾಧಿಕಾರಿ ಬಾಲಮುರಳಿಕೃಷ್ಣ, ಪ್ರಮುಖರಾದ ಮುಸ್ತಾಕ್ ಅಹಮ್ಮದ್ ಬೆಳ್ವೆ, ಟಿ.ನವೀನಚಂದ್ರ ಹೆಗ್ಡೆ ತೊಂಬತ್ತು, ವಾಹಾಬಲ ನಾಯ್ಕ ಅಲ್ಬಾಡಿ, ಉದಯ ಜೋಗಿ, ಬಿ.ರಾಜೇಂದ್ರ ಕಿಣಿ, ಬಿ.ಸತೀಶ್ ಕಿಣಿ, ಎಚ್.ವಸಂತ ಕುವಾರ್ ಶೆಟ್ಟಿ, ವೈ.ಪಟ್ಟಾಭಿರಾಮ್ ಭಟ್, ಸೃಜನ್ ಶೆಟ್ಟಿ, ಸಾನಿಧ್ಯ, ಪ್ರಜ್ವಲ್ ಉಪಸ್ಥಿತರಿದ್ದರು.

ಎಸ್.ಜಯರಾಮ ಶೆಟ್ಟಿ ಸ್ವಾಗತಿಸಿದರು. ಭಾರ್ಗವಿ ಭಟ್, ಶಶಿಕಲಾ ಅಲ್ಸೆ ಪ್ರಾರ್ಥಿಸಿದರು. ಚಂದ್ರಿಕಾ ಪ್ರತಿಜ್ಞಾ ವಿಧಿ ಬೋಧಿಸಿದರು. ಮುಸ್ತಾಕ್ ಅಹಮ್ಮದ್ ನೀತಿ ಸಂಹಿತೆ ಬೋಧಿಸಿದರು. ಉಷಾ ಪಿ.ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಅಕ್ಷತಾ, ತೀರ್ಥಕಲಾ ಪರಿಚಯಿಸಿದರು. ಕೀರ್ತಿಕುವಾರ್ ಶೆಟ್ಟಿ ನಿರೂಪಿಸಿದರು. ಕೆ.ಸಂಜೀವ ಆರ್ಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net