

ಪ್ರಮುಖ ಮುಖ್ಯಾಂಶಗಳು
೨೦೪೭ರ ವೇಳೆಗೆ ವಿಕಸಿತ ಭಾರತವಾಗಿ ಪರಿವರ್ತಿಸಲು ವಿಜ್ಞಾನ ತಂತ್ರಜ್ಞಾನ, ಇಂಜಿನಿಯರಿAಗ್, ಔಷಧ, ಬಾಹ್ಯಾಕಾಶ ಇತರ ಕ್ಷೇತ್ರದ ವಿಜ್ಞಾನಿಗಳ ಕೊಡುಗೆ ಮಹತ್ವದ್ದಾಗಿದೆ. ಪ್ರಸಕ್ತ ವರ್ಷದ ಕಾರ್ಯಕ್ರಮ ಗಮನವು ವೈಜ್ಞಾನಿಕ ತಂತ್ರಜ್ಞಾನ, ಇಂಜಿನಿಯರಿAಗ್, ಔಷಧ, ಗಣಿತ, ಬಾಹ್ಯಾಕಾಶ ಇತರ ವಿಭಾಗಗಳಲ್ಲಿನ ಲಿಂಗ, ಅಂತರ ತುಂಬಿ ಭಾರತದ ಅಭಿವೃದ್ಧಿ ವೇಗ ಹೆಚ್ಚಿಸುವುದಾಗಿದೆ.
| ಪ್ರೊ.ಆರ್.ಆರ್.ಬಿರಾದಾರ್ಸಿಯುಕೆ ಕುಲಸಚಿವ