

ಪ್ರಮುಖ ಮುಖ್ಯಾಂಶಗಳು
ಆರ್ಥಿಕ ಹೊರೆ ಕಡಿಮೆ ಮಾಡಲು ತಾತ್ಕಾಲಿಕ ಮೂರು ತಿಂಗಳ ಅವಧಿಗೆ ಯುನಿಟ್‌ಗೆ ೨೦ ಪೈಸೆ ವಿದ್ಯುತ್ ದರ ಏರಿಕೆಗೆ ಜೆಸ್ಕಾಂ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಕೋರಿದೆ. ಒಟ್ಟಾರೆ ದರ ಏರಿಕೆ ಪ್ರಸ್ತಾವನೆ ಇದಲ್ಲವಾದರೂ ಪರಿಶೀಲಿಸಲಾಗುವುದು.
| ಪಿ.ರವಿಕುಮಾರಕೆಇಆರ್‌ಸಿ ಅಧ್ಯಕ್ಷ
ಗ್ರಾಹಕರು, ರೈತರೊಂದಿಗೆ ಲೈನ್‌ಮನ್‌ಗಳು ಸಹಕರಿಸುತ್ತಿಲ್ಲ ಎಂಬ ದೂರು ಇದ್ದು, ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಟಿಸಿ ಸಮಸ್ಯೆ ಇರುವುದು ಗಮನಕ್ಕಿದ್ದು, ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಮೂಲಕ ರೈತರಿಗೆ ಸಮರ್ಪಕ ಟಿಸಿ ಲಭ್ಯವಾಗುವಂತೆ ಮಾಡಲಾಗುವುದು. ಕಲಬುರಗಿ ನಗರದಲ್ಲಿ ಅನಧಿಕೃತ ಕೇಬಲ್ ಕಟ್ ಮಾಡಲು ಸೂಚನೆ ನೀಡಲಾಗಿದೆ.
| ಪ್ರವೀಣ ಪಾಟೀಲ್ ಹರವಾಳಜೆಸ್ಕಾಂ ಅಧ್ಯಕ್ಷ