ಮೃಗಾಲಯದಲ್ಲಿ ಒಟ್ಟು 56 ಜಾತಿಯ ಪ್ರಾಣಿಗಳಿಗೆ ಆವರಣಗಳು ನಿರ್ಮಾಣವಾಗಲಿವೆ. ನಿಶಾಚರ ಪ್ರಾಣಿಗಳು - 06, ಭಾರತೀಯ ಪಕ್ಷಿಗಳು 10, ಸಣ್ಣ ಪಕ್ಷಿಗಳು 06, ಫೀಸಂಟ್ 06, ಸಸ್ತನಿಗಳು 10, ಪ್ರೈಮೇಟ್‌ಗಳು 04, ಶಾಕಾಹಾರಿ ಪ್ರಾಣಿಗಳು 06, ಉಭಯಚರ/ಸರೀಸೃಪಗಳು 08, ಆಮೆ, ಘರಿಯಾಲ್, ಮೊಸಳೆ, ಚುಕ್ಕೆ ಜಿಂಕೆ, ಗೋಲ್ಡನ್ ಜಾಕಲ್, ಹುಲಿ, ಸಿಂಹ, ಸ್ತೋತ್ ಕರಡಿ, ಜೀಬ್ರಾ, ಬಬೂನ್, ಲಂಗೂರು ಹಾಗೂ ವಿವಿಧ ಪಕ್ಷಿಗಳಿಗಾಗಿ ಒಟ್ಟು 23 ಆವರಣಗಳು ಪೂರ್ಣಗೊಂಡಿವೆ.