

ಪ್ರಮುಖ ಮುಖ್ಯಾಂಶಗಳು
ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಈ ಕ್ರಿಕೆಟ್ ಟೂರ್ನಿ ಆಯೋಜಿಸಿದ್ದಾರೆ. ಕಳೆದ ಅನೇಕ ವರ್ಷಗಳಿಂದ ನಮ್ಮ ಸಂಸ್ಥೆ ಕ್ರೀಡೆ, ಅದರಲ್ಲೂ ಕ್ರಿಕೆಟ್ಗೆ ಪ್ರಾಧಾನ್ಯತೆ ನೀಡುತ್ತಿದೆ. ಹಿಂದುಳಿದ ಭಾಗದ ವಿದ್ಯಾರ್ಥಿಗಳು ಕ್ರೀಡೆಯಲ್ಲೂ ಮುಂದೆ ಬರಬೇಕು ಎಂಬುದು ಇದರ ಉದ್ದೇಶ.
ಡಾ.ಗೌತಮ ಜಹಗೀರ್ದಾರ್,
ಅಧ್ಯಕ್ಷ, ಎನ್ವಿ ಸಂಸ್ಥೆ, ಕಲಬುರಗಿ.