

ಕಾಳಗಿ: ಬೆಡಸೂರ ಸರ್ಕಾರಿ ಮಾದರಿ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಸೋಮವಾರ ಗಣರಾಜ್ಯೋತ್ಸವವನ್ನು ಸಡಗರ, ಸಂಭ್ರಮದ ಮಧ್ಯೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಜಯವಾಣಿ ಐಟಿ ಇನ್ಚಾರ್ಜ್ ಸುರೇಶ ಗುತ್ತೇದಾರ್, ಗ್ರಾಮದ ಮುಖಂಡ ಚನ್ನಪ್ಪಗೌಡ ಗೊಣಗಿ ಅವರಿಗೆ ಶಾಲೆಯಿಂದ ಸನ್ಮಾನಿಸಲಾಯಿತು. ಮುಖ್ಯಗುರು ರವೀಂದ್ರ ವಾಡಿ, ಪ್ರಭುರಾವ ಪಾಗದಿ, ಶಿವಶಂಕರ ವಾಲಿಕಾರ, ರಜಾಕ್ ಪಟೇಲ್, ಮುನ್ನಯ್ಯ, ಪರಮೇಶ್ವರ ಸದಲಾಪುರ, ಮಲ್ಲಿಕಾರ್ಜುನ ಭೀಮಳ್ಳಿ, ಸಂತೋಷ ಮೂರ್ಮನ್, ಸಚಿನ್ ವಾಲಿಕಾರ, ಶಿವುಕುಮಾರ ಟಪ್ಪೇದ್, ಝಾರನಯ್ಯ ಗುತ್ತೇದಾರ ಇತರರಿದ್ದರು.