ಬೆಡಸೂರದಲ್ಲಿ ಗಣರಾಜ್ಯ ಸಂಭ್ರಮ

ಬೆಡಸೂರದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ವಿಜಯವಾಣಿ ಐಟಿ ಇಂಚಾರ್ಜ್​ ಸುರೇಶ ಗುತ್ತೇದಾರ, ಗ್ರಾಮದ ಮುಖಂಡ ಚನ್ನಪ್ಪಗೌಡ ಗೊಣಗಿರನ್ನು ಸನ್ಮಾನಿಸಲಾಯಿತು. ರವೀಂದ್ರ ವಾಡಿ, ಪ್ರಭುರಾವ ಪಾಗದಿ, ಶಿವಶಂಕರ ವಾಲಿಕಾರ, ರಜಾಕ್​ ಪಟೇಲ್​, ಮುನ್ನಯ್ಯ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳಿಗೆ ನೃತ್ಯ
ಕಾಳಗಿ: ತಾಲೂಕಿನ ಬೆಡಸೂರ ಸರ್ಕಾರಿ ಮಾದರಿ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಸೋಮವಾರ ಗಣರಾಜ್ಯೋತ್ಸವವನ್ನು ಸಡಗರ, ಸಂಭ್ರಮದ ಮಧ್ಯೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ರಾಷ್ಟ್ರ ಧ್ವಜಾರೋಹಣದ ಜತೆಗೆ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳಿಗೆ ನೃತ್ಯ, ಭಾಷಣ ನಡೆಯಿತು. ಗಣ್ಯರು ಸಂವಿಧಾನದ ಮಹತ್ವ, ದೇಶದ ಸ್ವಾತಂತ್ರ್ಯ ಹೋರಾಟದ ಕುರಿತು ಮಾತನಾಡಿ, ಸ್ಫೂರ್ತಿ ತುಂಬಿದರು.
ವಿಜಯವಾಣಿ ಐಟಿ ಇಂಚಾರ್ಜ್​ ಸುರೇಶ ಗುತ್ತೇದಾರ, ಗ್ರಾಮದ ಮುಖಂಡ ಚನ್ನಪ್ಪಗೌಡ ಗೊಣಗಿ ಅವರಿಗೆ ಶಾಲೆಯಿಂದ ಸನ್ಮಾನಿಸಲಾಯಿತು. ಮುಖ್ಯಗುರು ರವೀಂದ್ರ ವಾಡಿ, ಪ್ರಭುರಾವ ಪಾಗದಿ, ಶಿವಶಂಕರ ವಾಲಿಕಾರ, ರಜಾಕ್​ ಪಟೇಲ್​, ಮುನ್ನಯ್ಯ, ಪರಮೇಶ್ವರ ಸದಲಾಪುರ, ಮಲ್ಲಿಕಾರ್ಜುನ ಭೀಮಳ್ಳಿ, ಸಂತೋಷ ಮೂರ್ಮನ್​, ಸಚಿನ್​ ವಾಲಿಕಾರ, ಶಿವುಕುಮಾರ ಟಪ್ಪೇದ್​, ಝಾರನಯ್ಯ ಗುತ್ತೇದಾರ ಇತರರಿದ್ದರು.
ಕಾಳಗಿ
ತಾಲೂಕಿನ ಬೆಡಸೂರ ಸರ್ಕಾರಿ ಮಾದರಿ ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಸೋಮವಾರ ಗಣರಾಜ್ಯೋತ್ಸವವನ್ನು ಸಡಗರ, ಸಂಭ್ರಮದ ಮಧ್ಯೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ರಾಷ್ಟ್ರ ಧ್ವಜಾರೋಹಣದ ಜತೆಗೆ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳಿಗೆ ನೃತ್ಯ, ಭಾಷಣ ನಡೆಯಿತು. ಗಣ್ಯರು ಸಂವಿಧಾನದ ಮಹತ್ವ, ದೇಶದ ಸ್ವಾತಂತ್ರ$್ಯ ಹೋರಾಟದ ಕುರಿತು ಮಾತನಾಡಿ, ಸ್ಫೂರ್ತಿ ತುಂಬಿದರು.

ಸ್ವಾತಂತ್ರ್ಯ
ಸ್ವಾತಂತ್ರ್ಯ
ಸ್ವಾತಂತ್ರ್ಯ
ಸ್ವಾತಂತ್ರ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net