ಕಲಬುರಗಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಯನ್ನಾಗಿ ರಾಹುಲ್ ಸಂಕಾನೂರರನ್ನು ನೇಮಕ ಮಾಡಿ, ಆಡಳಿತ ಮತ್ತು ಸುಧಾರಣೆ ಇಲಾಖೆ ಆದೇಶಿಸಿದೆ. ಜಿಪಂ ಸಿಇಒ ಭಂವರ್ಸಿಂಗ್ ಮೀನಾರನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯನ್ನಾಗಿ ನಿಯೋಜಿಸಲಾಗಿದೆ. 2023ರಿಂದ ಕಲಬುರಗಿ ಜಿಪಂ ಸಿಇಒ ಆಗಿ ಭಂವರ್ಸಿಂಗ್ ಮೀನಾ ಕಾರ್ಯನಿರ್ವಹಿಸುತ್ತಿದ್ದರು.