ಜೇವರ್ಗಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಿಯಾಂಕ್ ರ್ಖಗೆ ಪ್ರಶ್ನೆಗಳೇ ಉಡಾೆಯಿಂದ ಕೂಡಿವೆ. ಮೋಹನ್ ಭಾಗವತ್ ಅವರು ಭದ್ರತೆ ಕೇಳಿ ಪಡೆದಿಲ್ಲ. ಗುಪ್ತಚರ ಇಲಾಖೆ ವರದಿಯಂತೆ ಜೀವ ಭಯ ಇರುವವರಿಗೆ ಭದ್ರತೆ ನೀಡಲಾಗಿದೆ. ನನಗೂ ವೈ+ ಭದ್ರತೆ ಒದಗಿಸಿದ್ದು, ಸರ್ಕಾರ. ಕನಿಷ್ಠ ಜ್ಞಾನ ಗೃಹ ಸಚಿವರಿಗೆ ಇಲ್ಲದಿದ್ದರೆ ಗೃಹ ಇಲಾಖೆ ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದರು.