ಕಾಶ್ಮೀರದಂತಾದ ಚಿಂಚೋಳಿ: ಆಲಿಕಲ್ಲು ಮಳೆಗೆ ಬೆಚ್ಚಿಬಿದ್ದ ಜನ

chincholi hailstorm
chincholi hailstorm
Published on
ಕಲಬುರಗಿ: (ಚಿಂಚೋಳಿ ) ಚಿಂಚೋಳಿ ತಾಲೂಕಿನಾದ್ಯಂತ ಮಂಗಳವಾರ ಸಾಯಂಕಾಲ ಗುಡುಗು, ಸಿಡಿಲು ಸಹಿತ ಭಾರಿ ಪ್ರಮಾಣದಲ್ಲಿ ಆಲಿಕಲ್ಲು ಮಳೆಯಾಗಿದ್ದು, ಚೆನ್ನೂರು ಗ್ರಾಮದಲ್ಲಿ ನಿರಂತರವಾಗಿ ಸುರಿದ ಆಲಿಕಲ್ಲು ಮಳೆಗೆ ಇಡೀ ಗ್ರಾಮದ ರಸ್ತೆ, ಜಮೀನುಗಳೂ ಕಾಶ್ಮೀರದಂತೆ ಐಸ್​ ಆವರಿಸಿಕೊಂಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net