ಕರ್ನಾಟಕ, ತೆಲಂಗಾಣ ಬಂಜಾರ ಮಹಾಪಂಚಾಯತ್​ ಸಭಾ ಮೇ 31ಕ್ಕೆ

banjara maha panchaythsabha
banjara maha panchaythsabha
Published on
ಚಿಂಚೋಳಿ (ಕಲಬುರಗಿ):

ಬಂಜಾರ ಸಮಾಜದ ಜ್ವಲಂತ ಸಮಸ್ಯೆಗಳಾದ ವರದಕ್ಷಿಣೆ, ಮೆಹಂದಿ, ಡಿಜೆ ಸೇರಿದಂತೆ ಆಡಂಭರದ ಆಚರಣೆಗಳಿಗೆ ಕಡಿವಾಣ ಹಾಕುವ ಮೂಲಕ ಸನಾತನ ಸಂಪ್ರದಾಯವನ್ನು ಅಳವಡಿಸಿಕೊಳ್ಳಬೇಕು. ಹಾಗೂ ನಾಯಕ, ಕಾರಬಾರಿ, ಭಾವ ಸೇರಿದಂತೆ ತಾಂಡಾದ ಗಣ್ಯರ ನಿರ್ಣಯವೇ ಅಂತಿಮ ನಿರ್ಣಯವಾಗಿದ್ದು, ಶ್ರೀಮಂತ ಬಡವ ಎನ್ನದೇ ಪ್ರತಿಯೊಬ್ಬರು ಪಾಲಿಸುವ ಮೂಲಕ ಹೆಣ್ಣು ಹೆತ್ತವರ ತಂದೆ ತಾಯಿಗಳನ್ನು ಉಳಿಸುವುದು ಸೇರಿ ವಿವಿಧ ವಿಷಯಗಳ ಕುರಿತು ಚರ್ಚಿಸಿ, ನಿರ್ಣಯ ಕೈಗೊಳ್ಳಲಾಗುವುದು ಎಂದು ಸಮಾಜದ ಮುಖಂಡ ಬಲಭೀಮ ಮೋತಿರಾಮ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net