

ಪ್ರಮುಖ ಮುಖ್ಯಾಂಶಗಳು
" ಡ್ರಗ್ಸ್ ಮುಕ್ತ ಕಲಬುರಗಿ' ನಗರಕ್ಕೆ ಕಳೆದ ಒಂದು ವರ್ಷದಿಂದ ನಿರಂತರ ನಿಗಾ ಇಟ್ಟು, ಇಡೀ ಅಧಿಕಾರಿ, ಸಿಬ್ಬಂದಿಯನ್ನು ಕಾರ್ಯಾಚರಣೆಗಿಳಿಸಿ, ಕಡಿವಾಣ ಹಾಕಲಾಗಿದೆ. ಪಿಜಿಗಳು, ಮಹಿಳಾ ವಸತಿಗೃಹಗಳಲ್ಲಿ ಡ್ರಗ್ಸ್ ಮಾರಾಟ ಸ್ಥಗಿತಕ್ಕೆ ನಿಗಾ ಇಡಲಾಗಿದೆ. ಸನ್ಮಿತ್ರ ಅಡಿ ವ್ಯಸನಿಗಳಿಗೆ ಆಪ್ತಸಮಾಲೋಚನೆ ನಡೆಸುತ್ತಿದ್ದು, ವ್ಯಸನಿಗಳಿಂದ ಸನ್ನಡತೆ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ವ್ಯಸನಿಗಳು, ಮಾರಾಟಗಾರರ ವಿರುದ್ಧ ರೌಡಿಶೀಟರ್, ಗಡಿಪಾರು ಮಾಡುವ ಚಿಂತನೆ ಇದೆ.