ಯಾದಗಿರಿ ಜಿಲ್ಲೆ, ತಾಲೂಕಿನ ಯರಗೋಳ ಗ್ರಾಮದ ನಾಗಪ್ಪ ಚಡಬಾನೂರ ಶಿಕ್ಷೆಗೀಡಾದ ಅಪರಾಧಿ. ಬಾಲ್ಯವಿವಾಹವಾದ ಯಾದಗಿರಿ ಜಿಲ್ಲೆಯ ಯರಗೋಳದ ಸಿದ್ದಪ್ಪ ಹರಕಂಚಿಗೆ ಒಂದು ವರ್ಷ ಜೈಲು, 10 ಸಾವಿರ ರೂ. ದಂಡ,, ಬಾಲ್ಯವಿವಾಹ ಮಾಡಿದ ನೊಂದ ಬಾಲಕಿಯ ತಂದೆ ನಿಂಗಪ್ಪ ಬಡ್ಡೇರ, ನಿಂಗಮ್ಮ ಬಡ್ಡೇರಗೆ ಒಂದು ವರ್ಷ ಜೈಲು ಶಿಕ್ಷೆ, 10 ಸಾವಿರ ರೂ. ದಂಡ ವಿಧಿಸಿ, ಆದೇಶಿಸಿದ್ದಾರೆ. ನೊಂದ ಬಾಲಕಿಗೆ ಐದು ಲಕ್ಷ ರೂ. ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ.