ಕಲಬುರಗಿಯಲ್ಲಿ ಶರಣೆಯರ ಬೃಹತ್​ ಬೈಕ್​ ರ್ಯಾಲಿ

ಮಹಿಳೆಯರ ಬೈಕ್​ ರ್ಯಾಲಿ
ಮಹಿಳೆಯರ ಬೈಕ್​ ರ್ಯಾಲಿ
Published on
ಶರಣಬಸವೇಶ್ವರ ದಾಸೋಹ ಸಂಸ್ಥಾನದ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಪೀಠಾಧಿಪತಿ ಶ್ರೀ ದೊಡ್ಡಪ್ಪ ಅಪ್ಪ ಅವರು ರ್ಯಾಲಿಗೆ ಚಾಲನೆ ನೀಡಿದರು. ದೇವಸ್ಥಾನದಿಂದ ಆರಂಭವಾದ ಬೈಕ್​ ಮೆರವಣಿಗೆಯೂ ಹುಮನಾಬಾದ್​ ಬೇಸ್​, ಜಗತ್ ವೃತ್ತಕ್ಕೆ ಸಾಗಿ ಬಸವೇಶ್ವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ, ಪುನಃ ಸರ್ದಾರ್ ವಲ್ಲಭಬಾಯಿ ಪಟೇಲ್​ ವೃತ್ತದ ಮಾರ್ಗವಾಗಿ ಶರಣಬಸವೇಶ್ವರ ಜಾತ್ರಾ ಮೈದಾನಕ್ಕೆ ಆಗಮಿಸಿ, ಬಸವಾಭಿಮಾನಿಗಳ ಬೃಹತ್​ ಸಮಾವೇಶದಲ್ಲಿ ಪಾಲ್ಗೊಳ್ಳಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net