ಹೈದರಾಬಾದ್ ಕರ್ನಾಟಕ ಯುವಕಲಾವಿದರ ಸಾಂಸತಿಕ ನೃತ್ಯ ಸಂದ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಡಾ.ಅಮರೇಶ್ವರಿ ಬಾಬುರಾವ್ ಚಿಂಚನಸೂರ್ ಚಾಲನೆ ನೀಡಿದರು. ಡಾ.ಸುರೇಶ್ ಶರ್ಮಾ, ಆನಂದ ಶಾಹ, ಶಾಮ್ ಖಂಡೇಲ್ವಾಲ್, ವೀರೇಶ್ ವಿ, ಡಾ.ಸುನೀಲ್ ರಾಠೋಡ್, ಮೀತಾ, ಡಾ.ಸಿದ್ದು ಪಾಟೀಲ್, ಪ್ರಶಾಂತ್ ಬೀಜಾಸ್ಪೂರ್, ಪವನ್ ಗುತ್ತೇದಾರ, ಕುಶಾಲ್ ಆಂದೋಲ, ರಾವಿ ಅರಳಗುಂಡಗಿ, ಮಲ್ಲಿಕಾರ್ಜುನ್ ಮೋದಿ, ಸುರೇಂದ್ರ ನರೋಣಕರ್, ರವಿ ಗಾಜರೆ, ರಾವೇಂದ್ರ ಕಲ್ಯಾಣಕರ್, ನಿಂಗರಾಜ್ ಸಿಂಗಾಡಿ, ಅನ್ವಿತಾ ಆರಾಧನ, ಸುಪ್ರಿಯ ಹತ್ತರಕಿ, ಕಾಶಿನಾಥ್ ವಾರಿಕ್, ಸುನಿತಾ ದೊಡ್ಮನಿ, ಶೌರ್ಯ ರಾವ್ಗೆ ಗ್ಲೋಬಲ್ ಐ ಕಾನ್ ಬಿಸಿನೆಸ್ ಅಂಡ್ ಅಚೀವರ್ ಅವಾರ್ಡ್ ಪ್ರದಾನ ಮಾಡಿ ಗೌರವಿಸಲಾಯಿತು.