

ಪ್ರಮುಖ ಮುಖ್ಯಾಂಶಗಳು
ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಆಗದಂತೆ ನೋಡಿಕೊಳ್ಳುವುದರ ಜತೆಗೆ ಕಚೇರಿಗಳಲ್ಲಿ ಮಹಿಳಾ ವಿಶ್ರಾಂತಿ ಕೋಣೆ ಸ್ಥಾಪನೆ ಮಾಡಿ ಸುರಕ್ಷತೆ ನೀಡುವುದು ನಮ್ಮ ಕೆಲಸ. ಮಹಿಳೆಯರೂ ಅಭಿವೃದ್ಧಿ ಹೊಂದುವ ಸಲುವಾಗಿ ಜಿಲ್ಲಾ, ತಾಲೂಕು, ಗ್ರಾಮಮಟ್ಟದಲ್ಲಿ ಕೂಸಿನ ಮನೆ ಮಾಡಲಾಗಿದೆ.
ಭಂವರ್ಸಿಂಗ್ ಮೀನಾ,ಸಿಇಒ, ಜಿಪಂ ಕಲಬುರಗಿ.