ಅಂಡಮಾನ್ ದ್ವೀಪಗಳಿಗೆಆಜಾದ್ ಹಿಂದ್’ ಎಂದು ಹೆಸರಿಡಿ: ನೇತಾಜಿ ಜನ್ಮದಿನದಂದು ಪ್ರಧಾನಿ ಮೋದಿಗೆ ಕೆ. ಕವಿತಾ ಮನವಿ | Netaji
ಕೊಲೆ ಪ್ರಕರಣ
Published on:
Copied
Follow Us
ತೆಲಂಗಾಣ: ದೇಶವು ನೇತಾಜಿ (Netaji) ಸುಭಾಷ್ ಚಂದ್ರ ಬೋಸ್ ಅವರ 129 ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ತೆಲಂಗಾಣ ಜಾಗೃತಿ ಅಧ್ಯಕ್ಷೆ ಕೆ. ಕವಿತಾ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು 'ಆಜಾದ್ ಹಿಂದ್' ಎಂದು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿದ್ದಾರೆ.