

ಪ್ರಮುಖ ಮುಖ್ಯಾಂಶಗಳು
ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳು ಬೆಳೆದರೆ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ. ವಿಶೇಷವಾಗಿ ವಿದ್ಯಾ ಸಂಸ್ಥೆಗಳು ಕೇವಲ ಪದವಿ ನೀಡುವುದಷ್ಟೇ ಅಲ್ಲ. ಅದರೊಂದಿಗೆ ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವ ಕೌಶಲ ಬೆಳೆಸುವುದು ಅತ್ಯಂತ ಜರೂರಿಯಾಗಿದೆ.
| ಪ್ರೊ.ಬಟ್ಟು ಸತ್ಯನಾರಾಯಣಕುಲಪತಿ, ಸಿಯುಕೆ ಕಲಬುರಗಿ