

ಪ್ರಮುಖ ಮುಖ್ಯಾಂಶಗಳು
ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ವಿಜ್ಞಾನ, ಸಂಸತಿ ಮತ್ತು ಸಂಪ್ರದಾಯ ಸಂಯೋಜಿಸುವುದನ್ನು ಈ ಹಬ್ಬ ಕಲಿಸುತ್ತದೆ. ನಮ್ಮ ವಿಶ್ವವಿದ್ಯಾಲಯ 22ಕ್ಕೂ ಹೆಚ್ಚು ರಾಜ್ಯಗಳ ವಿದ್ಯಾರ್ಥಿಗಳನ್ನು ಹೊಂದಿದ್ದು, ಅವರು ವೈವಿಧ್ಯತೆಯಲ್ಲಿ ಏಕತೆಯ ಸಂಕೇತವಾಗಿ ಮಕರ ಸಂಕ್ರಾಂತಿಯನ್ನು ಸಡಗರದಿಂದ ಆಚರಿಸಿದ್ದಾರೆ.
ಪ್ರೊ.ಜಿ.ಆರ್.ಅಂಗಡಿ,ಡೀನ್, ಸಿಯುಕೆ, ಕಲಬುರಗಿ.