

ಬೆಂಗಳೂರು: JNCASR ಮತ್ತು IISC ಬೆಂಗಳೂರಿನ ಇಬ್ಬರು ವಿಜ್ಞಾನಿಗಳು ವಿಭಿನ್ನ ಹಾಗೂ ವಿಶೇಷ ಸಾಧನ ಸಂಶೋಧನೆ ಮಾಡಿರುವುದರ ಬಗ್ಗೆ ಪ್ರಸಾರ ಭಾರತಿ ಕೂ ಮಾಡಿದೆ.
ಜೆಎನ್ಸಿಎಎಸ್ಆರ್ ಬೆಂಗಳೂರು ಮತ್ತು ಐಐಎಸ್ಸಿ ಬೆಂಗಳೂರಿನ ವಿಜ್ಞಾನಿಗಳು ಅತಿಗೆಂಪು ಬೆಳಕನ್ನು ಹೊರಸೂಸುವ, ಪತ್ತೆಹಚ್ಚುವ ಮತ್ತು ಮಾಡ್ಯುಲೇಟ್ ಮಾಡುವ ಹೊಸ ಯಂತ್ರವನ್ನು ಕಂಡುಹಿಡಿದಿದ್ದಾರೆ. ಇದು ಸೌರ ಮತ್ತು ಉಷ್ಣ ಶಕ್ತಿ ಕೊಯ್ಲು ಮತ್ತು ಆಪ್ಟಿಕಲ್ ಸಂವಹನ ಸಾಧನಗಳಿಗೆ ಉಪಯುಕ್ತವಾಗಿದೆ ಎಂದು ಪ್ರಸಾರ ಭಾರತಿ ಮಾಹಿತಿ ನೀಡಿದೆ.