ಇನೋಳಿ ಸೋಮನಾಥ ದೇಗುಲಕ್ಕೆ ದೀಪ ಹಸ್ತಾಂತರ

Ull_Somanatha
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಪಾವೂರು ಗ್ರಾಮದ ಇನೋಳಿ ದೇವಂದಬೆಟ್ಟದಲ್ಲಿರುವ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜ.8ರಿಂದ ಫೆ.27ರ ತನಕ ನಡೆಯಲಿರುವ ಸಂಧ್ಯಾ ಭಜನೆ ಪ್ರಯುಕ್ತ ಕ್ಷೇತ್ರದ ಆಡಳಿತ ಸಮಿತಿ, ಭಜನಾ ಮಂಡಳಿ, ಸೇವಾ ಸಮಿತಿ, ವಾತೃ ಮಂಡಳಿ ಹಾಗೂ ಭಕ್ತ ವೃಂದದ ಸಹಭಾಗಿತ್ವದಲ್ಲಿ ನೂತನ ದೀಪ ಸಮರ್ಪಿಸಲಾಯಿತು.

ಈ ಪ್ರಯುಕ್ತ ಪಜೀರ್ ಬೀಜಗುರಿ ಗೋವನಿತಾಶ್ರಯದಿಂದ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಚಂದ್ರಹಾಸ ಪೂಂಜ ಕಿಲ್ಲೂರುಗುತ್ತು, ಪ್ರಮುಖರಾದ ಪ್ರಸಾದ್ ರೈ ತೇಂಬೂರು, ಲಕ್ಷ್ಮಣ್ ಸನಿಲ್ ಕಿಲ್ಲೂರು, ರವಿ ರೈ ಪಜೀರ್, ಸಂಧ್ಯಾ ಭಜನಾ ಸಮಿತಿ ಗೌರವಾಧ್ಯಕ್ಷ ಸತೀಶ್ ಶೆಟ್ಟಿ ಇನೋಳಿ ಬೀಡು, ಗೋಪಾಲ ಶೆಟ್ಟಿ ಇನೋಳಿ ಬಾರ್ಲ, ಶ್ರೀನಿವಾಸ ಇನೋಳಿ, ಪ್ರಭಾಕರ್ ನಾಯಕ್ ಕೊಪ್ಪಳ, ಶಿವಪ್ಪ ಪಜಿಲ, ಭಜನಾ ಸಮಿತಿ ಅಧ್ಯಕ್ಷ ವಾಸುದೇವ ನಾಯಕ್ ಕಾಡಬೆಟ್ಟು, ಉಪಾಧ್ಯಕ್ಷ ಗೋಪಾಲಕೃಷ್ಣ ಮೇಗಿನಮನೆ, ಕಾರ್ಯದರ್ಶಿ ವೇಣುಗೋಪಾಲ ಕೋರ್ಯ, ಜತೆ ಕಾರ್ಯದರ್ಶಿ ಕರುಣಾಕರ ತೇಂಬೂರು ಹೊಸಬೆಟ್ಟು, ಪ್ರಧಾನ ಸಂಚಾಲಕ ಅಶೋಕ ಮೇಗಿನಮನೆ, ನಾರಾಯಣ ಶೆಟ್ಟಿ ಇನೋಳಿ, ಸಹ ಸಂಚಾಲಕ ಚಂದ್ರಹಾಸ ಕೊಣಾಜೆ, ಸದಸ್ಯರಾದ ರುನಾಥ ರೈ ಪಾವೂರು, ಪ್ರಶಾಂತ್ ಆಳ್ವ ಇನೋಳಿ, ಯೋಗೀಶ ಕೊಂತಪದವು, ರವಿಶಂಕರ ಶೆಟ್ಟಿ ಕಿಲ್ಲೂರು, ರಾಧಾಕೃಷ್ಣ ನಾಯಕ್ ಕಾಡಬೆಟ್ಟು, ಕರುಣಾಕರ ಶೆಟ್ಟಿ ದೇವರಗುಡ್ಡೆ, ಪ್ರವೀಣ್ ನಾಟ್ರಕೋಡಿ, ಲಕ್ಷ್ಮಣ ಸನಿಲ್ ಕೊಂತಪದವು, ಪುಷ್ಪರಾಜ್ ಕೊಂತಪದವು, ಪ್ರದೀಪ್ ಶೆಟ್ಟಿ ತೇಂಬೂರು, ಲಕ್ಷ್ಮಣ ಸಾಲ್ಯಾನ್ ಇನೋಳಿ ಪದವು, ನಾಗೇಂದ್ರ ನಾಯಕ್, ಗೋವಿಂದರಾಜ್ ಕೊಂತಪದವು, ಪ್ರವೀಣ್ ಕುವಾರ್ ಇನೋಳಿ, ಶೇಖರ ಬೀಜಗುಳಿ, ರವಿ ಕೆ.ರೈ ಸುಣ್ಣಕಲ್ಲು, ಲಿಂಗಪ್ಪ ಪೂಜಾರಿ ಧರ್ಮನಗರ, ಜನಾರ್ದನ ಕೋರ್ಯ, ಸದಾಶಿವ ಬೀಜಗುರಿ, ಭರತ್ ರಾಜ್ ಶೆಟ್ಟಿ ಗಾಡಿಗದ್ದೆ, ಗಂಗಾಧರ ಪಡ್ಡಾಯಿ, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ಲೀಲಾವತಿ ನಾಟ್ರಕೋಡಿ, ಅಧ್ಯಕ್ಷೆ ಜಯಂತಿ ಮಜಿಕಟ್ಟ, ಉಪಾಧ್ಯಕ್ಷೆ ಮಮತಾ ಸಿ.ಪೂಂಜ, ಪ್ರಧಾನ ಸಂಚಾಲಕಿ ಕವಿತಾ ಆಳ್ವ, ಚಂದ್ರಾವತಿ ಮಜಿಕಟ್ಟ, ಕಾರ್ಯದರ್ಶಿ ಕಾಂಚನ ಮಜಿಕಟ್ಟ, ಜತೆ ಕಾರ್ಯದರ್ಶಿ ಮೀನಾಕ್ಷಿ ಪೊರ್ಸೋಟ, ಸದಸ್ಯರಾದ ಪ್ರಜ್ಞಾ ನಾಟ್ರಕೋಡಿ, ವಾಲತಿ ಕಂಬ್ಲಪದವು, ಪ್ರೇಮಾ ಕಿಲ್ಲೂರು, ಗೀತಾ ಕೊಂತಪದವು, ಸುಜಾತಾ ಪೊರ್ಸೊಟ, ಪುಷ್ಪ ನಾಟ್ರಕೋಡಿ, ಚಂದ್ರಿಕಾ ವೇಣುಗೋಪಾಲ ಕೋರ್ಯ, ವನಜಾ ಕಿಲ್ಲೂರು ಪದವು ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net