

ಮೂಲ್ಕಿ: ಶಿಮಂತೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂದ 2025-30ನೇ ಸಾಲಿನ ಅಧ್ಯಕ್ಷರಾಗಿ ಪ್ರಫುಲ್ಲ ಸಿ.ಶೆಟ್ಟಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ವನಿತಾ ವಿ.ಶೆಟ್ಟಿ. ನಿರ್ದೇಶಕರಾಗಿ ಪದ್ಮಿನಿ ವಿ.ಶೆಟ್ಟಿ, ಶಾಂತಾ ವಿ.ಶೆಟ್ಟಿ, ಶೋಭಾ ವಿ.ಶೆಟ್ಟಿ, ಶೋಭಾ ಎ.ಶೆಟ್ಟಿ, ಲೀಲಾ ಎಸ್.ಶೆಟ್ಟಿ, ಜಯಶ್ರೀ ಡಿ.ಶೆಟ್ಟಿ, ಬೇಬಿ ಕೆ.ಪೂಜಾರಿ, ಗುಲಾಬಿ ಕೆ.ಪೂಜಾರಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಕಾವ್ಯಾ ಪಿ.ಕೆ. ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂದ ಕಾರ್ಯನಿರ್ವಣಾಧಿಕಾರಿ ಮಮತಾ ಎ.ಶೆಟ್ಟಿ, ಹಾಲು ಪರೀಕ್ಷಕಿ ಅಶ್ವಿನಿ ಪಿ.ಭಂಡಾರಿ ಉಪಸ್ಥಿತರಿದ್ದರು.