ಮೈದಾನದ ತ್ಯಾಜ್ಯ ತೆರವು

maidana
ಬ್ರಹ್ಮಾವರ ಗಾಂಧಿಮೈದಾನದಲ್ಲಿ ತೆರವುಗೊಳಿಸಲಾದ ತ್ಯಾಜ್ಯ ರಾಶಿ.
Published on

ಬ್ರಹ್ಮಾವರ: ಬ್ರಹ್ಮಾವರ ಗಾಂಧಿಮೈದಾನದಲ್ಲಿ ರಾಶಿ ಬಿದ್ದ ಗುಜರಿ ಸಾಮಗ್ರಿ ಹಾಗೂ ಕಾನೂನು ಬಾಹಿರ ಚಟುವಟಿಕೆ ಮತ್ತು ಅಧರ್ಕ್ಕೆ ನಿಂತ ಕಾಮಗಾರಿ ಕುರಿತು ವಿಜಯವಾಣಿಯಲ್ಲಿ ‘ಅಕ್ರಮಕ್ಕುಂಟು ಆಟಕ್ಕಿಲ್ಲ ಮೈದಾನ’ ವರದಿ ಸೋಮವಾರ ಪ್ರಕಟಗೊಂಡಿತ್ತು. ವರದಿಗೆ ಎಚ್ಚೆತ್ತು ಮೈದಾನದ ತ್ಯಾಜ್ಯ ತೆರವುಗೊಳಿಸಿ ಕ್ರೀಡೆಗಳಿಗೆ ಅನುಕೂಲವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net