ಡಾ. ಕೆ.ಜಿ. ಸುಬ್ರಾಯ ಶರ್ಮಾ ರಚನೆಯ 'ಎರಡರಗಳ ಮಹಿಮೆ' ಕೃತಿ ಬಿಡುಗಡೆ

Book Release
Published on

ಬೆಂಗಳೂರು: ಬಸವನಗುಡಿಯ ವೇದಾಂತ ನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸ ಡಾ. ಕೆ.ಜಿ. ಸುಬ್ರಾಯ ಶರ್ಮಾ ರಚನೆಯ 166ನೇ ಕೃತಿ 'ಎರಡರಗಳ ಮಹಿಮೆ' ಬಿಡುಗಡೆಗೊಂಡಿತು.

ಶ್ರೀ ಚರಣ್​ ಬ್ಯಾಂಕ್​ನ ಸಂಸ್ಥಾಪಕ ಚೇರ್ಮನ್​ ಬಿ.ವಿ. ದ್ವಾರಕಾನಾಥ್​, ಗಮಕಿ ವಿದ್ವಾನ್​ ಸಿ.ಎನ್​. ಸುಬ್ಬಣ್ಣ, ಬಿ. ಕೃಷ್ಣ ಜೋಯಿಸ್​, ಸುಬ್ರಾಯ ಶರ್ಮಾ ದಂಪತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net