ಎರ್ಮಾಳು ದೇವಸ್ಥಾನ ಅಧ್ಯಕ್ಷರಾಗಿ ಆಯ್ಕೆ

narayana
narayana
Published on

ಪಡುಬಿದ್ರಿ: ಎರ್ಮಾಳು ಶ್ರೀ ಆದಿಶಕ್ತಿ ವೀರಭದ್ರ ಸ್ವಾಮಿ ಸೇವಾ ಟ್ರಸ್ಟ್, ಶ್ರೀ ಆದಿಶಕ್ತಿ ವೀರಭದ್ರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ ನಾರಾಯಣ ಶೆಟ್ಟಿಗಾರ್ ಉಡುಪಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಶಶಿಕಾಂತ್ ಶೆಟ್ಟಿಗಾರ್ ಎರ್ಮಾಳು, ಕಾರ್ಯದರ್ಶಿ ಸಂದೀಪ್ ಶೆಟ್ಟಿಗಾರ್ ಎರ್ಮಾಳು, ಜತೆ ಕಾರ್ಯದರ್ಶಿ ನಾರಾಯಣ ಶೆಟ್ಟಿಗಾರ್ ತಜೆ, ಕೋಶಾಧಿಕಾರಿ ಮೂರ್ತಿ ಶೆಟ್ಟಿಗಾರ್ ಬೋಳ, ಸಮಿತಿ ಸದಸ್ಯರಾಗಿ ಹರೀಶ್ ಶೆಟ್ಟಿಗಾರ್ ಉದ್ಯಾವರ, ಚಂದ್ರಶೇಖರ ಶೆಟ್ಟಿಗಾರ್ ಮುಂಬೈ, ಘನಶ್ಯಾಮ್ ಶೆಟ್ಟಿಗಾರ್, ಚಂದ್ರಕಲಾ ಪಿ.ಶೆಟ್ಟಿಗಾರ್ ಎರ್ಮಾಳು, ಹೇಮನಾಥ್ ಪಡುಬಿದ್ರಿ, ಚಂದ್ರಶೇಖರ ಶೆಟ್ಟಿಗಾರ್ ಉಳ್ಳೂರು, ಚಂದ್ರಹಾಸ ಶೆಟ್ಟಿಗಾರ್ ಇನ್ನ, ಗಣೇಶ್ ಶೆಟ್ಟಿಗಾರ್ ತಜೆ, ರಘುನಾಥ ಶೆಟ್ಟಿಗಾರ್ ತಜೆ, ಹರೀಶ್ ಶೆಟ್ಟಿಗಾರ್ ತಜೆ, ಧನುಶ್ರೀ ಶೆಟ್ಟಿಗಾರ್ ಎಲ್ಲೂರು, ಜ್ಯೋತಿ ಶೆಟ್ಟಿಗಾರ್ ಅಂಜಾರು, ಗಾಯತ್ರಿ ಶೆಟ್ಟಿಗಾರ್ ಕಿನ್ನಿಗೋಳಿ ಅವರನ್ನು ನಿಯೋಜಿಸಲಾಗಿದೆ.

ಗೌರವ ಸಲಹೆಗಾರರಾಗಿ ವಿವೇಕ ಬಾಬು ಶೆಟ್ಟಿಗಾರ್ ಇನ್ನ, ವಿಶ್ವನಾಥ ಶೆಟ್ಟಿಗಾರ್ ತಜೆ, ಉದಯ ಶೆಟ್ಟಿಗಾರ್ ಪೆಜತಕಟ್ಟೆ, ವಾಮನ ಶೆಟ್ಟಿಗಾರ್ ಮುಂಬೈ, ವಿಜಯ ಶೆಟ್ಟಿಗಾರ್ ಎರ್ಮಾಳು, ಭೋಜ ಶೆಟ್ಟಿಗಾರ್ ಪಡುಬಿದ್ರಿ, ದಯಾನಂದ ಶೆಟ್ಟಿಗಾರ್ ಉಳ್ಳೂರು, ಗಂಗಾಧರ ಶೆಟ್ಟಿಗಾರ್ ಕಂಚಿನಡ್ಕ, ನಾಗೇಶ್ ಶೆಟ್ಟಿಗಾರ್ ಎರ್ಮಾಳು ಹಾಗೂ ನಿತಿನ್ ಶೆಟ್ಟಿಗಾರ್ ತಜೆ ಅವರನ್ನು ಆಯ್ಕೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net