ಡಾ.ರಾಜ್ ಸರ್ವರಿಗೂ ಅಚ್ಚುಮೆಚ್ಚು

gan-13
Published on

ಕುಂದಾಪುರ: ಡಾ.ರಾಜಕುಮಾರ್ ಗುಣಗ್ರಾಹಿ ಆಗಿದ್ದರು. ಅವರು ತಮ್ಮ ಅದ್ವಿತೀಯ ನಟನೆಯಿಂದ, ವ್ಯಕ್ತಿತ್ವದಿಂದ ಸರ್ವರಿಗೂ ಪ್ರಿಯರಾಗಿದ್ದರು ಎಂದು ಗೀತಗಾಯನ ಸಂಸ್ಥೆ ಸಂಚಾಲಕ ಸನತ್ ಕುಮಾರ್ ರೈ ಹೇಳಿದರು.

ಕುಂದಾಪುರದ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ಕಚೇರಿಯಲ್ಲಿ ಜರುಗಿದ ಡಾ.ರಾಜ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಲಾಕ್ಷೇತ್ರ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ಕಾರ್ಯದರ್ಶಿ ತ್ರಿವಿಕ್ರಮ ಪೈ, ಕೆ.ಆರ್.ನಾಯ್ಕ, ರಾಜೇಶ್ ಕಾವೇರಿ, ಪ್ರವೀಣ್ ಕುಮಾರ್ ಟಿ, ಗೋಪಾಲ ವಿ, ಶ್ರೀಧರ ಸುವರ್ಣ, ದಾಮೋದರ್ ಪೈ, ರಾಮಚಂದ್ರ ಬಿ.ಎನ್, ಜೋಯ್ ಕರ್ವೆಲ್ಲೋ, ಮೋಹನ್ ಸಾರಂಗ್, ಡಾ. ರಾಜಾರಾಂ, ಡಾ ಅಮ್ಮಾಜಿ, ಎಚ್.ಗುರುಪ್ರಸಾದ್, ಪಾರ್ವತಿ, ಡಾ.ನಂದಿನಿ, ಕಿರಣ್ ಶಿವಕುಮಾರ್, ಜ್ಯೋತಿ ಶರತ್, ವೀಣಾ ಕಮಲಾಕ್ಷ, ಶಂಕರನಾರಾಯಣ, ಡಾ ಕೃಷ್ಣರಾವ್, ಡಾ.ಹರಿಪ್ರಸಾದ್, ಮೀರಾಬಾ ಕಾಮತ್, ಆನಂದ ಕೋಡಿ, ಡಾ.ದುರ್ಗಾಪ್ರಸಾದ ಹೆಗ್ಡೆ, ಹೇಮಾ ಆರ್., ಸುಗುಣಾ ರಮೇಶ್, ಸೌಜನ್ಯಾ, ಕಮಲ್ ಕುಂದಾಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net