ಜಿಲ್ಲಾ ಮರಾಠಿ ಸಂಘಕ್ಕೆ ಉಮೇಶ್ ಅಧ್ಯಕ್ಷ

umesh
ಉಮೇಶ್ ಎ.ನಾಯ್ಕ ಚೇರ್ಕಾಡಿ
Published on

ಬ್ರಹ್ಮಾವರ: ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘ 2024-25ನೇ ಸಾಲಿನ ಅಧ್ಯಕ್ಷರಾಗಿ ಉಮೇಶ್ ಎ.ನಾಯ್ಕ ಚೇರ್ಕಾಡಿ ಮರು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಡಾ.ಅನಂದ ನಾಯ್ಕ ಹಳುವಳ್ಳಿ, ಜಾನಕಿ ಕೃಷ್ಣ ನಾಯ್ಕ ಸಗ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಭುಜಂಗ ನಾಯ್ಕ, ಜತೆ ಕಾರ್ಯದರ್ಶಿಯಾಗಿ ರಮೇಶ್ ನಾಯ್ಕ ಮನೋಳಿಗುಜ್ಜಿ ಮತ್ತು ವಿದ್ಯಾವತಿ ಎಸ್.ನಾಯ್ಕ, ಕೋಶಾಧಿಕಾರಿಯಾಗಿ ದೇವೇಂದ್ರ ನಾಯ್ಕ ಮಣಿಪಾಲ, ಸಂಘಟನಾ ಕಾರ್ಯದರ್ಶಿ ಷಣ್ಮುಖ ನಾಯ್ಕ ಇಂದ್ರಾಳಿ, ಸಾಂಸ್ಕೃತಿಕ ಕಾರ್ಯದರ್ಶಿ ಬಿ.ಟಿ ನಾಯ್ಕ ಚೇರ್ಕಾಡಿ, ಕ್ರೀಡಾ ಕಾರ್ಯದರ್ಶಿ ಕೃಷ್ಣ ನಾಯ್ಕ ಕರ್ಜೆ ಹಾಗೂ 25 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರು ಆಯ್ಕೆಯಾಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net