ಮಾದರಿಯಾದ ತಹಸೀಲ್ದಾರ್: ಈ ಸಂಬಂಧ ಅಗತ್ಯ ಮುನ್ನೆಚ್ಚರಿಕೆ ಕ್ರಮವಹಿಸುವಂತೆ ವೈದ್ಯ ಡಾ.ರಾಜೀವ್ ಅವರಿಗೆ ಸೂಚಿಸಿದರು. ಇದಕ್ಕೂ ಮೊದಲು ತಹಸೀಲ್ದಾರ್ ಕೆ.ಎನ್ ಚೈತ್ರಾ ಅವರು ಪುತ್ರ ಲವನೀತ್‌ನನ್ನು ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಲಸಿಕೆ ಹಾಕಿಸುವುದರ ಮೂಲಕ ಮಾದರಿಯಾದರು. ಪಪಂ ಆರೋಗ್ಯಾಧಿಕಾರಿ ಪ್ರಕಾಶ್, ಮುಖಂಡ ಜಸ್ಸೀಂಪಾಷ, ಅಮಿನ್, ವಿಜಯಕುಮಾರ್, ಚಿನ್ನವೆಂಕಟ, ರಾಜಣ್ಣ, ಮಹದೇವ, ಆರೋಗ್ಯ ಇಲಾಖೆ ಸಿಬ್ಬಂದಿ ಇನ್ನಿತರರು ಇದ್ದರು.