ಸತ್ತೇಗಾಲ ಗ್ರಾ.ಪಂ ಮಾಜಿ ಅಧ್ಯಕ್ಷ ಮಲ್ಲೇಶ್, ಮಾಜಿ ಸದಸ್ಯ ಚೆನ್ನಿಪುರ ದೊಡ್ಡಿ ರಾಜು, ಜಮೀರ್ ಪಾಷ, ಪಿಎಸಿಸಿಎಸ್ ಬ್ಯಾಂಕ್ ಅಧ್ಯಕ್ಷ ನಂಜುಂಡ, ಮುಖಂಡರಾದ ಹ್ಯಾಂಡ್‌ಪೋಸ್ಟ್ ಮಹದೇವ, ವಿಜಯ ಕುಮಾರ್, ಶಾಂತರಾಜು, ಮಂಜೇಶ್ ಗೌಡ, ರವಳಪ್ಪ, ಫಾಜೀಲ್ ಪಾಷ, ಯೂನುಸ್, ಇಮ್ರಾನ್ ಟಿಪ್ಪು, ಎನ್.ಎಚ್ ಇಂಜಿನಿಯರ್ ಲೋಕೇಶ್, ರಾಹುಲ್ ಇತರರು ಇದ್ದರು.