ಪ್ರತಿಭಟನೆಯಲ್ಲಿ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಿರಿಯ ಮುಖಂಡ ಶಿವಶಂಕರ್, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾ ಸಂಚಾಲಕ ಶಿವಶಂಕರ್, ಜಿಲ್ಲಾ ಸಂಘಟನಾ ಸಂಚಾಲಕ ಶಿವಣ್ಣ, ತಾಲೂಕು ಸಂಚಾಲಕ ನಂಜುಂಡಯ್ಯ, ಚನ್ನಪಟ್ಟಣ ತಾಲೂಕು ಸಂಚಾಲಕ ಶ್ರೀನಿವಾಸ್ ಮುಖಂಡರುಗಳಾದ ವೆಂಕಟೇಶ್, ಹರೀಶ್, ಲೋಕೇಶ್, ಹರೀಶ್ ಬಾಲು, ಹನುಮಂತು ಸೇರಿದಂತೆ ಮುಂತಾದವರು ಇದ್ದರು.