ಇದೇ ವೇಳೆ ಕೆರೆ ವಿಸ್ತೀರ್ಣವನ್ನು ಸರ್ವೆ ಮಾಡುವಂತೆ ಸರ್ವೇಯರ್‌ಗಳಿಗೆ ಸೂಚಿಸಿದ ಆಯುಕ್ತರು, ಕೆರೆ ಸ್ವಚ್ಛಗೊಳಿಸುವ ಜತೆಗೆ ಅಭಿವೃದ್ಧಿಪಡಿಸಿ ಕೆರೆಗೆ ಸುತ್ತ ಬೇಲಿ ಹಾಕಿ, ಬೆಳಕಿನ ವ್ಯವಸ್ಥೆ ಮಾಡಿ, ದಿನದ 24 ಗಂಟೆ ಮಾರ್ಷಲ್‌ಗಳು ನಿಗಾ ವಹಿಸುವಂತೆ, ಸಿಸಿಟಿವಿ ಕೂಡ ಅಳವಡಿಸಿ ನಿಗಾ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.