ಫೋನ್ ಇನ್ ವೇಳೆ ಕೇಂದ್ರ ಪಾಲಿಕೆಯ ಅಪರ ಆಯುಕ್ತ (ಅಭಿವೃದ್ಧಿ) ದಲ್ಜಿತ್ ಕುಮಾರ್, ಜಂಟಿ ಆಯುಕ್ತ ಹೇಮಂತ್ ಶರಣ್, ಮುಖ್ಯ ಅಭಿಯಂತರರಾದ ವಿಜಯಕುಮಾರ್ ಹರಿದಾಸ್, ಸುಗುಣ, ಅಧೀಕ್ಷಕ ಅಭಿಯಂತರ ಚಂದ್ರಶೇಖರ್, ತೋಟಗಾರಿಕೆ, ಅರಣ್ಯ, ನಗರ ಯೋಜನೆ, ಹಣಕಾಸು, ಪಶುಪಾಲನೆ ಹಾಗೂ ಇತರ ವಿಭಾಗಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.