ಬೆಂಗಳೂರು: ಅಂತರಂಗ ಬಹಿರಂಗ ತಂಡದಿಂದ "ಬಾಯ್ಬಡ್ಕಿ' ಎಂಬ ನಗೆ ನಾಟಕವನ್ನು ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಡಿ.27 ರಂದು ಸಂಜೆ 6:30ಕ್ಕೆ ಏರ್ಪಡಿಸಲಾಗದೆ. ಕಲ್ಪವೃಕ್ಷ ಟ್ರಸ್ಟ್ ತಂಡದಿಂದ ಭೀಷ್ಮ ರಾಮಯ್ಯ ಅವರ ನಿರ್ದೇಶನದಲ್ಲಿ ಬಾಯ್ಬಡ್ಕಿ ನಾಟಕ ಪ್ರದರ್ಶನ ಕಾಣಲಿದೆ.