ಕಾರ್ಯಾಗಾರದಲ್ಲಿ ಪಾಲಿಕೆಯ ಮುಖ್ಯ ಎಂಜಿನಿಯರ್‌ಗಳಾದ ಬಸವರಾಜ ಕಬಾಡೆ, ಕೆ.ವಿ. ರವಿ, ಎಚ್‌ಎಸ್‌ಆರ್ ಲೇಔಟ್ ಸಿಟಿಜನ್ ಫೋರಂನ ಡಾ. ಶಾಂತಿ, ಡಬ್ಲ್ಯುಆರ್‌ಐ ಸಂಸ್ಥೆಯ ಶ್ರೀನಿವಾಸ್ ಅಲಿವಿಲ್ಲಿ, ವಾಕಲೂರು ಸಂಸ್ಥೆಯ ಅರುಣ್ ಪೈ ಸೇರಿ ಬಿ-ಪ್ಯಾಕ್, ವೆಲ್ ಲ್ಯಾಬ್ಸ್, ಹಸಿರು ದಳ, ಜನ ಸಾಹಸ್, ಕ್ರಿಯೇಟ್ ಫೌಂಡೇಶನ್ ವೇದಿಕೆಯ ಪ್ರಮುಖರು ಹಾಗೂ ವಿವಿಧ ತಜ್ಞರು ಭಾಗವಹಿಸಿದ್ದರು.