

ಬೆಂಗಳೂರು: ತ್ಯಾಗರಾಜನಗರದ ಅಭಯ ಲಕ್ಷ್ಮೀನರಸಿಂಹ ಶ್ರೀ ಪಟ್ಟಾಭಿರಾಮ ದೇವಸ್ಥಾನ ಕಂಭದ ನರಸಿಂಹ ದೇವಸ್ಥಾನದಲ್ಲಿ ನಡೆಯುತ್ತಿರುವ 47ನೇ ವರ್ಷದ ನರಸಿಂಹ ಜಯಂತಿ ಮಹೋತ್ಸವದಲ್ಲಿ ಬುಧವಾರ ಲಕ್ಷ್ಮೀನರಸಿಂಹ ಕಲ್ಯಾಣೋತ್ಸವ ಅದ್ಧೂರಿಯಿಂದ ಜರುಗಿತು.
ಇದೇ ವೇಳೆ ಅಶ್ವತ್ಥ ಕುಬೇರ ಲಕ್ಷ್ಮೀ ನರಸಿಂಹ ದೇವರಿಗೆ ಲಪಂಚಾಮೃತಾಭಿಷೇಕ, ನಾಣ್ಯ ಅಭಿಷೇಕ, ಅಷ್ಟಾವಧಾನ, ಸಂಜೆ ಸಾಂಸತಿಕ ಕಾರ್ಯಕ್ರಮ, ಶೇಷವಾಹನ ಉತ್ಸವ ಹಾಗೂ ಫಲಹಾರ ಪೂಜೆ ಸೇರಿ ವಿವಿಧ ಕಾರ್ಯಕ್ರಮ ನಡೆಯಿತು.