ಈ ರಾಶಿಯವರಿಗಿಂದು ಸಹೋದರಿಯಿಂದ ಧನಲಾಭ: ನಿತ್ಯಭವಿಷ್ಯ

Nithya Bhavishya
Published on

ಮೇಷ: ನಿಮ್ಮ ಪಾಲಿನ ಆಸ್ತಿ ನಷ್ಟ. ಅಮೂಲ್ಯ ವಸ್ತುಗಳ ಸಂಗ್ರಹ. ಕಚೇರಿಯಲ್ಲಿ ಮಾತನಾಡುವಾಗ ಸಾಕಷ್ಟು ಯೋಚಿಸುವುದು ಕ್ಷೇಮ. ಶುಭಸಂಖ್ಯೆ: 5

ವೃಷಭ: ಲೇವಾದೇವಿ ವ್ಯವಹಾರದಲ್ಲಿ ಮೋಸ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭ. ಆರೋಗ್ಯದಲ್ಲಿ ಚೇತರಿಕೆ. ಸ್ನೇಹಿತರಿಂದ ಸಹಾಯ. ಶುಭಸಂಖ್ಯೆ: 5

ಮಿಥುನ: ಸಹೋದರಿಯಿಂದ ಧನಲಾಭ. ನೂತನ ವಾಹನ ಖರೀದಿಸುವ ಯೋಗವಿದೆ. ಹಿರಿಯರಿಂದ ಬುದ್ಧಿವಾದ, ಮಾರ್ಗದರ್ಶನ. ಶುಭಸಂಖ್ಯೆ: 5

ಕಟಕ: ಗಣಕ ಯಂತ್ರದಿಂದ ಲಾಭ. ಅಲಂಕಾರಿಕ ವಸ್ತು ಖರೀದಿಗೆ ಖರ್ಚು. ಸೌಂದರ್ಯವರ್ಧಕಗಳ ವ್ಯಾಪಾರಿಗಳಿಗೆ ಉತ್ತಮ ಆದಾಯ. ಶುಭಸಂಖ್ಯೆ: 8

ಸಿಂಹ: ಮೇಲಧಿಕಾರಿಗಳಿಂದ ಮಾರ್ಗದರ್ಶನ. ಉದರ ಸಮಸ್ಯೆ ಇದ್ದವರು ಎಚ್ಚರ ವಹಿಸಿ. ಸಾಲ ಮರುಪಾವತಿಗೆ ಕೂಡಿಬಂದ ಕಾಲ. ಶುಭಸಂಖ್ಯೆ: 7

ಕನ್ಯಾ: ಭೂಮಿ ಖರೀದಿ ಯೋಗ. ಸಹೋದರರ ಜತೆಯಲ್ಲಿ ಕಲಹ. ಅಧಿಕಾರಿಗಳಿಂದ ಸಹಾಯ. ವಿವಾಹ ಸಮಾರಂಭದಲ್ಲಿ ಭಾಗಿ. ಶುಭಸಂಖ್ಯೆ: 9

ತುಲಾ: ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಆರೋಪ ಕೇಳುವಿರಿ. ಸರ್ಕಾರಿ ಕೆಲಸದಲ್ಲಿ ಮುನ್ನಡೆಯ ಸೂಚನೆ. ಮನೆಯಲ್ಲಿ ಅಶಾಂತಿ. ಶುಭಸಂಖ್ಯೆ: 3

ವೃಶ್ಚಿಕ: ಸಂಗಾತಿಯ ಆರೋಗ್ಯದಲ್ಲಿ ಏರುಪೇರು. ಸಾರ್ವಜನಿಕವಾಗಿ ಮಾತಿನ ಚಕಮಕಿ, ಧನ ನಷ್ಟ. ಚಲನಚಿತ್ರದವರಿಗೆ ಅಡಚಣೆ. ಶುಭಸಂಖ್ಯೆ: 4

ಧನುಸ್ಸು: ಮಹಿಳಾ ಉದ್ಯಮಿಗಳಿಗೆ ಪಾಲುದಾರರಿಂದ ತೊಂದರೆ. ನನೆಗುದಿಗೆ ಬಿದ್ದ ಯೋಜನೆಗಳು ಪ್ರಾರಂಭ. ವ್ಯವಸಾಯದಲ್ಲಿ ಲಾಭ. ಶುಭಸಂಖ್ಯೆ: 2

ಮಕರ: ಗುರುಹಿರಿಯರ ದರ್ಶನ ಭಾಗ್ಯ. ಬಂಧುಗಳಿಂದ ಆರ್ಥಿಕ ಸಹಾಯ. ಟ್ರಾವೆಲ್ಸ್ನವರಿಗೆ ಆದಾಯಕ್ಕಿಂತ ಖರ್ಚು ಜಾಸ್ತಿ. ಶುಭಸಂಖ್ಯೆ: 6

ಕುಂಭ: ಚಾಲಕರಿಗೆ ಲಾಭ. ಅವಿವಾಹಿತರಿಗೆ ವಿವಾಹ ನಿಶ್ಚಯದ ಸಮಯ. ಅನಗತ್ಯ ಅಲೆದಾಟ. ಅಕಾಲ ಭೋಜನ. ಧನ ನಷ್ಟ. ಶುಭಸಂಖ್ಯೆ: 8

ಮೀನ: ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ವೈದ್ಯರ ಭೇಟಿ. ಅತಿಯಾದ ಹೃದಯನೋವು. ಹಳೆಯ ಶತ್ರುವಿನಿಂದ ತೊಂದರೆ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net