ನಿತ್ಯಭವಿಷ್ಯ: ಈ ರಾಶಿಯವರಿಗಿಂದು ಮಿತ್ರರಿಂದ ಹಣ ನಷ್ಟ ಸಾಧ್ಯತೆ, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ

Nitya-Bhavishya-vvani-1-2-1-1
Published on

ಮೇಷ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಸಂಗಾತಿಯಿಂದ ಮಾನಸಿಕ ವೇದನೆ, ಕಾನೂನು ಸಮಸ್ಯೆ, ನಿವಾರಣೆ. ಬ್ಯಾಂಕ್ ವ್ಯವಹಾರದಲ್ಲಿ ಸಿದ್ಧಿ. ಶುಭಸಂಖ್ಯೆ: 9

ವೃಷಭ: ಅನಿರೀಕ್ಷಿತ ತಿರುವು, ಸಹೋದರನಿಗೆ ಅನಾರೋಗ್ಯ, ರಾಜಕೀಯ ರಂಗದವರಿಗೆ ಅನಿರೀಕ್ಷಿತ ತಿರುವು. ವಿದೇಶಿ ಉದ್ಯೋಗದ ಆಲೋಚನೆ. ಶುಭಸಂಖ್ಯೆ: 2

ಮಿಥುನ: ಸ್ವಂತ ಉದ್ಯಮದಲ್ಲಿ ಅಧಿಕ ಧನ ನಷ್ಟ, ಪ್ರೀತಿ- ಪ್ರೇಮದ ವಿಷಯಗಳಿಂದ ಸಮಸ್ಯೆ, ಮಕ್ಕಳ ನಡವಳಿಕೆಯಲ್ಲಿ ಬೇಸರ. ಶುಭಸಂಖ್ಯೆ: 9

ಕಟಕ: ಸ್ವಯಂಕೃತಾಪರಾಧದಿಂದ ಧನ ನಷ್ಟ, ಆತ್ಮಗೌರವಕ್ಕೆ ಧಕ್ಕೆ- ನೋವು, ಆಸೆ- ಆಕಾಂಕ್ಷೆಗಳಿಗೆ ವಿರೋಧ, ಸ್ಪರ್ಧಾತ್ಮಕ ವಿಷಯಗಳಿಗೆ ಅಡೆತಡೆ. ಶುಭಸಂಖ್ಯೆ: 2

ಸಿಂಹ: ಉಪನ್ಯಾಸಕರು ಮತ್ತು ಸಾಹಿತಿಗಳಿಗೆ ಇಂದು ವಿಶೇಷ ದಿನ, ಪತ್ರ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ, ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಶುಭಸಂಖ್ಯೆ:6

ಕನ್ಯಾ: ಸಹೋದರಿ ಮತ್ತು ಮಿತ್ರರಿಂದ ನಷ್ಟ ಸಾಧ್ಯತೆ, ಉದ್ಯೋಗ ಲಾಭ, ವಸ್ತ್ರಾಭರಣ ಖರೀದಿಗೆ ಹಣವ್ಯಯ ನಿರೀಕ್ಷೆ. ಶುಭಸಂಖ್ಯೆ: 8

ತುಲಾ: ಉತ್ತಮ ಧನ ಸಂಪಾದನೆ ನಿರೀಕ್ಷೆ, ಅನಿರೀಕ್ಷಿತವಾಗಿ ಒಲಿದು ಬರಲಿರುವ ಅದೃಷ್ಟ, ಪೂರ್ವಿಕರ ಆಸ್ತಿಗಾಗಿ ಕಚ್ಚಾಟ ಸಾಧ್ಯತೆ. ಶುಭಸಂಖ್ಯೆ: 4

ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ ಆದೀತು, ಅವಕಾಶಗಳು ಕೈ ತಪ್ಪುವ ಸಾಧ್ಯತೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು ಎದುರಾಗುವ ನಿರೀಕ್ಷೆ, ಸಾಲಬಾಧೆ. ಶುಭಸಂಖ್ಯೆ: 2

ಧನುಸ್ಸು: ಕುಟುಂಬದಲ್ಲಿ ಸಂಕಷ್ಟ ಅನುಭವಿಸುವಿರಿ, ಪ್ರೀತಿ- ಪ್ರೇಮದ ವಿಷಯಗಳಿಂದ ಚಿಂತೆ ಆದೀತು, ಅಧಿಕ ನಷ್ಟ ಮತ್ತು ಸಮಸ್ಯೆ ಆಗುವ ಸಾಧ್ಯತೆ. ಶುಭಸಂಖ್ಯೆ 8

ಮಕರ: ಸ್ವಂತ ಉದ್ಯೋಗದಲ್ಲಿ ನಷ್ಟ ಸಂಭವಿಸಲಿದೆ. ದಾಂಪತ್ಯ ಸಮಸ್ಯೆಗಳು ಹೆಚ್ಚಾಗುವುದು, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಶುಭಸಂಖ್ಯೆ 8

ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ ಆಗಬಹುದು, ರೇಷ್ಮೆ ಕೃಷಿಯಲ್ಲಿ ಲಾಭ ಸಾಧ್ಯತೆ. ಮನೆಯ ವಾತಾ ವರಣದಲ್ಲಿ ಸಂತಸ ಸಿಗುವ ನಿರೀಕ್ಷೆ.ಶುಭಸಂಖ್ಯೆ: 7

ಮೀನ: ಸಾಲ ಮಾಡುವ ಪರಿಸ್ಥಿತಿ ನಿರ್ವಣವಾದೀತು, ಶತ್ರು ದಮನ, ಅಧಿಕ ಖರ್ಚು, ಪ್ರಯಾಣದಲ್ಲಿ ಅಡೆತಡೆ ಸಂಭವ, ಆರ್ಥಿಕ ಅನುಕೂಲ ನಿರೀಕ್ಷೆ. ಶುಭಸಂಖ್ಯೆ: 8

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net