ಮೇಷ: ಮೂಗಿನ ತುದಿಯಲ್ಲಿ ಕೋಪದಿಂದ ತೊಂದರೆ. ಚೋರಭಯ. ಕುತಂತ್ರದಿಂದ ಹಣ ಸಂಪಾದನೆ. ವಾಹನದಿಂದ ತೊಂದರೆ. ಶುಭಸಂಖ್ಯೆ: 5
ವೃಷಭ: ನೆಮ್ಮದಿ ಇರುವುದಿಲ್ಲ. ವೈದ್ಯ ವೃತ್ತಿಯವರಿಗೆ ಲಾಭ. ಬೇಸಾಯಗಾರರಿಗೆ ಉತ್ತಮ ಫಲ. ಪಾಪದ ಕೆಲಸಗಳಿಗೆ ಪ್ರಚೋದನೆ. ಶುಭಸಂಖ್ಯೆ: 7
ಮಿಥುನ: ಪರರ ಮಾತಿಗೆ ಕಿವಿ ಕೊಡಬೇಡಿ. ಗೆಳೆಯರಿಂದ ಸಹಾಯ ದೊರೆಯುವುದು. ಸಾಲಬಾಧೆ ನಿವಾರಣೆ. ವ್ಯಾಸಂಗದಲ್ಲಿ ಹಿನ್ನಡೆ. ಶುಭಸಂಖ್ಯೆ: 3
ಕಟಕ: ವೈಯಕ್ತಿಕ ಕೆಲಸದಲ್ಲಿ ನಿಗಾವಹಿಸಿ. ವಿದೇಶ ಪ್ರಯಾಣದ ಸಾಧ್ಯತೆ. ವಿವಾಹ ಯೋಗ. ಮನೆಯಲ್ಲಿ ಸಂತಸದ ವಾತಾವರಣ. ಶುಭಸಂಖ್ಯೆ: 5
ಸಿಂಹ: ಯತ್ನ ಕಾರ್ಯಗಳಲ್ಲಿ ಜಯ. ಆಕಸ್ಮಿಕ ಖರ್ಚು. ಋಣ ವಿಮೋಚನೆ. ಸಹೋದರಿಯರೊಂದಿಗೆ ಕಲಹ . ಸಮಾಧಾನವಿರಲಿ. ಶುಭಸಂಖ್ಯೆ: 1
ಕನ್ಯಾ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ. ಮನಃಶಾಂತಿಗೆ ಮಗಳಿಂದ ತೊಂದರೆ. ಸುಖ ಭೋಜನ. ಹಣ ಬಂದರೂ ಉಳಿಯುವುದಿಲ್ಲ. ಶುಭಸಂಖ್ಯೆ: 6
ತುಲಾ: ಸಕಾಲದಲ್ಲಿ ಹಣ ಒದಗಿಬರುವುದು. ದ್ರವ್ಯಲಾಭ. ಸ್ತ್ರೀಯರಿಂದ ಲಾಭ. ವ್ಯಾಪಾರದಲ್ಲಿ ಉತ್ತಮ ವಹಿವಾಟು. ಸಂತಸದ ದಿನ. ಶುಭಸಂಖ್ಯೆ: 6
ವೃಶ್ಚಿಕ: ಪರರ ತಪ್ಪಿನಿಂದ ನಿಮ್ಮ ಗೌರವಕ್ಕೆ ಧಕ್ಕೆ. ತೀರ್ಥಯಾತ್ರಾ ದರ್ಶನ. ಉದ್ಯೋಗದಲ್ಲಿ ಕಿರಿ-ಕಿರಿ. ಒಡವೆಯನ್ನುಕಳೆದುಕೊಳ್ಳುವಿರಿ. ಶುಭಸಂಖ್ಯೆ: 2
ಧನುಸ್ಸು: ಖಾಸಗಿ ಕ್ಷೇತ್ರದ ಮಹಿಳಾ ಉದ್ಯೋಗಿಗಳಿಗೆ ಕಿರಿಕಿರಿ. ತರಕಾರಿ ವ್ಯಾಪಾರಿಗಳಿಗೆ ಲಾಭ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಶುಭಸಂಖ್ಯೆ: 4
ಮಕರ: ಪದವಿ, ಅಧಿಕಾರ ಪ್ರಾಪ್ತಿಯಲ್ಲಿ ಮಿತ್ರರಿಂದ ತೊಂದರೆ. ಚಂಚಲ ಮನಸ್ಸು. ಹಿತಶತ್ರುಗಳ ಕಾಟ. ಸ್ತ್ರೀಯರು ತಾಳ್ಮೆಯಿಂದ ಇರಿ. ಶುಭಸಂಖ್ಯೆ: 8
ಕುಂಭ: ಅಲ್ಪ ಆದಾಯವಿದ್ದರೂ ಅಧಿಕ ಖರ್ಚು. ವಸ್ತ್ರ ವ್ಯಾಪಾರಿಗಳಿಗೆ ಲಾಭ. ನೂತನ ಮನೆ ಖರೀದಿ. ಷೇರು ವ್ಯವಹಾರಗಳಲ್ಲಿ ಲಾಭ. ಶುಭಸಂಖ್ಯೆ: 3
ಮೀನ: ಕಲಾವಿದ, ಕಾರ್ವಿುಕರಿಗೆ ವೇದಿಕೆ ಲಭ್ಯ. ಮಾನಸಿಕ ಒತ್ತಡದಿಂದ ಅನಾರೋಗ್ಯ. ಎಲ್ಲರ ಪ್ರೀತಿ ವಿಶ್ವಾಸಗಳಿಸುವಿರಿ. ಆಪ್ತರ ಭೇಟಿ. ಶುಭಸಂಖ್ಯೆ: 3
ಉದ್ಯಮಿಗೆ 5 ಕೋಟಿ ರೂ.ವಂಚನೆ ಪ್ರಕರಣ: ವಿಚಾರಣೆ ವೇಳೆ ತಪ್ಪೊಪ್ಪಿಗೆ ನೀಡಿದ ಚೈತ್ರಾ ಕುಂದಾಪುರ