ಸಿನಿಮಾ

ಈ ರಾಶಿಯವರಿಗಿಂದು ಅಧಿಕ ಖರ್ಚು ಇದ್ದರೂ ಆರ್ಥಿಕ ಅನುಕೂಲ: ನಿತ್ಯಭವಿಷ್ಯ

ಮೇಷ: ಪತ್ರ ವ್ಯವಹಾರದಿಂದ ಅನುಕೂಲ. ಅಪನಿಂದನೆ, ಮಾನಸಿಕ ವೇದನೆ. ವಾಮಮಾರ್ಗದಲ್ಲಿ ಧನ ಸಂಪಾದನೆಯ ಆಸೆ. ಶುಭಸಂಖ್ಯೆ: 2

ವೃಷಭ: ದೂರ ಪ್ರಯಾಣ ಮಾಡುವ ಸಂದರ್ಭ ಬರಬಹುದು. ಅನಾರೋಗ್ಯ ಸಮಸ್ಯೆ ಕಾಡುವುದು. ಸ್ಥಿರಾಸ್ತಿ ಮೇಲೆ ಸಾಲ ಮಾಡುವಿರಿ. ಶುಭಸಂಖ್ಯೆ :9

ಮಿಥುನ: ಐಷಾರಾಮಿ ಜೀವನಕ್ಕಾಗಿ ಧನವ್ಯಯ. ಪ್ರೀತಿ-ಪ್ರೇಮದ ವಿಷಯಗಳಲ್ಲಿ ಸಮಸ್ಯೆ. ಮಕ್ಕಳು ಶತ್ರುಗಳಾಗುವರು. ಸಂತಾನ ದೋಷ. ಶುಭಸಂಖ್ಯೆ :4

ಕಟಕ: ಸ್ವಯಂಕೃತ ಅಪರಾಧದಿಂದ ಧನ ನಷ್ಟ. ಹಿತಶತ್ರು ಗಳಿಂದ ಸಮಸ್ಯೆ. ಗೌರವಕ್ಕೆ ಧಕ್ಕೆ. ಆಕಾಂಕ್ಷೆಗಳಿಗೆ ಕುಟುಂಬಸ್ಥರಿಂದ ವಿರೋಧ. ಶುಭಸಂಖ್ಯೆ : 7

ಸಿಂಹ: ವಿಕೃತ ಆಸೆ ಅಭಿಲಾಷೆಗಳು. ಪತ್ರ ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗ ಬಡ್ತಿ. ಪ್ರತಿಷ್ಠೆ ಮತ್ತು ಉದ್ಯೋಗಾವಕಾಶ. ಶುಭಸಂಖ್ಯೆ: 3

ಕನ್ಯಾ: ಮೋಸ ಮತ್ತು ನಷ್ಟಗಳು ಉಂಟಾಗುವವು. ದೂರ ಪ್ರದೇಶದಲ್ಲಿ ಉದ್ಯೋಗ. ವಸ್ತ್ರಾಭರಣ ಖರೀದಿಗೆ ಹಣವ್ಯಯವಾಗುವ ಸಾಧ್ಯತೆ. ಶುಭಸಂಖ್ಯೆ : 7

ತುಲಾ: ಸುಲಲಿತವಾಗಿ ಧನ ಸಂಪಾದನೆ. ಅನಿರೀಕ್ಷಿತ ಅದೃಷ್ಟ. ಪೂರ್ವಿಕರ ಗುಪ್ತ ನಿಧಿ ಲಭ್ಯ. ಮರೆತು ಬಿಟ್ಟಂತಹ ವಸ್ತು ದೊರಕುವುದು. ಶುಭಸಂಖ್ಯೆ: 3

ವೃಶ್ಚಿಕ: ದಾಂಪತ್ಯದಲ್ಲಿ ಬೇಸರ. ನಿರಾಸೆ. ಅಪವಾದ, ಸಂಶಯಗಳು. ಅವಕಾಶಗಳು ಕೈತಪ್ಪುವ ಸಾಧ್ಯತೆ. ವೈಯಕ್ತಿಕ ನಿಂದನೆ. ಸಾಲಬಾಧೆ. ಶುಭಸಂಖ್ಯೆ :8

ಧನುಸ್ಸು: ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶ. ಮಕ್ಕಳ ಪ್ರೀತಿ-ಪ್ರೇಮದ ವಿಷಯದ ಚಿಂತೆ. ಅಧಿಕ ನಷ್ಟ ಮತ್ತು ಸಮಸ್ಯೆ. ಅದೃಷ್ಟವಂತರಾಗುವಿರಿ. ಶುಭಸಂಖ್ಯೆ : 2

ಮಕರ: ದಾಂಪತ್ಯ ಸಮಸ್ಯೆ. ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ. ಮೋಸ ಮಾಡುವ ವ್ಯಕ್ತಿಗಳನ್ನು ಪ್ರೀತಿಸುವಿರಿ. ಉದ್ಯೋಗ ಲಾಭ. ಶುಭಸಂಖ್ಯೆ :5

ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ. ಹಳೆಯ ವಸ್ತುಗಳ ಖರೀದಿಗಾಗಿ ಖರ್ಚು. ದಾಂಪತ್ಯದಲ್ಲಿ ಪ್ರೀತಿ-ವಿಶ್ವಾಸ. ವಿಷಯಾಸಕ್ತಿ. ಶುಭಸಂಖ್ಯೆ:1

ಮೀನ: ಸಾಲ ಮಾಡುವ ಸ್ಥಿತಿ. ಶತ್ರು ದಮನ. ಕೇಸುಗಳಲ್ಲಿ ಜಯ. ಅಧಿಕ ಖರ್ಚು ಇದ್ದರೂ ಆರ್ಥಿಕ ಅನುಕೂಲ. ಪ್ರಯಾಣದಲ್ಲಿ ಅಡೆತಡೆ. ಶುಭಸಂಖ್ಯೆ: 9

ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

Latest Posts

ಲೈಫ್‌ಸ್ಟೈಲ್