ನಾಳೆ ಯಾರ್ಯಾರ ಪ್ರಮಾಣವಚನ ಸ್ವೀಕಾರ?; ಇಲ್ಲಿದೆ ನೂತನ ಸಚಿವರ ಅಧಿಕೃತ ಪಟ್ಟಿ

Vidhanasoudha
Published on

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ನೂತನ ಸಚಿವರಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿರುವವರ ಅಧಿಕೃತ ಪಟ್ಟಿ ಬಹಿರಂಗಗೊಂಡಿದೆ.

ನೂತನ ಸಚಿವರ ಅಧಿಕೃತ ಪಟ್ಟಿ ಮುಖ್ಯಮಂತ್ರಿಯವರ ಕಚೇರಿಯಿಂದಲೇ ರಾಜಭವನಕ್ಕೆ ಇಂದು ರವಾನೆಯಾಗಿದ್ದು, ಒಟ್ಟು 24 ಮಂದಿಯ ಹೆಸರು ಈ ಪಟ್ಟಿಯಲ್ಲಿದೆ.

ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಚೆಲುವರಾಯಸ್ವಾಮಿ, ಮಧು ಬಂಗಾರಪ್ಪ, ಸಂತೋಷ್ ಲಾಡ್ ಮುಂತಾದವರ ಹೆಸರು ಈ ಪಟ್ಟಿಯಲ್ಲಿದೆ.

ನೂತನ ಸಚಿವರ ಪಟ್ಟಿ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net