‘ಭಾರತದ ಯುವಜನತೆ ಈ ರೀತಿ ಧರ್ಮದ ಕಾರಣಕ್ಕೆ ಎರಡು ಭಾಗವಾಗಿರುವುದನ್ನು ನೋಡಲು ದುಃಖವಾಗುತ್ತಿದೆ’ ಎಂದು ರಮ್ಯಾ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಮತ್ತು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಪರಸ್ಪರ ಕಾದಾಡುತ್ತಿರುವ, ಜಗಳವಾಡುತ್ತಿರುವ ಒಂದು ವಿಡಿಯೋವನ್ನು ಕೂಡಾ ಮೋಹಕ ತಾರೆ ಶೇರ್ ಮಾಡಿಕೊಂಡಿದ್ದಾರೆ.