More

    ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್…

    ಹಾಟ್ ಬೆಡಗಿ ನಟಿ ಕಿಯಾರಾ ಅಡ್ವಾನಿ ಈಗ ದೊಡ್ಡ ದೊಡ್ಡ ಸಿನಿಮಾಗಳಿಗೆ ಆಯ್ಕೆಯಾಗುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬರೀ ನಟನೆಯಲ್ಲದೇ ತಮ್ಮ ಗ್ಲಾಮರಸ್ ಲುಕ್ ನಿಂದಲೂ ಕೂಡಾ ಕಿಯಾರಾ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ. ಸದ್ಯ, ಕಿಯಾರಾ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಒಂದು ಬೋಲ್ಡ್ ಡ್ರೆಸ್​ನಲ್ಲಿ ಕಾಣಿಸಿಕೊಂಡ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೆಟ್ಟಿಗರಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ಹುಟ್ಟು ಹಾಕಿದೆ.
    ನಟಿ ಬ್ಯಾಕ್ ಲೆಸ್ ಸಿಲ್ವರ್ ಗೌನ್​ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಮಿಂಚುತ್ತಿರುವ ಕಾರಣ, ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಅಂದಹಾಗೆ, ಕಿಯಾರಾ ಅವರು ಈ ಅವತಾರ ತಾಳಿರುವುದು ‘ಬಜಾರ್ಎಂಬ ಮ್ಯಾಗಜೀನ್ ಒಂದರ ಕವರ್ ಫೋಟೋಶೂಟ್​ಗೆ. ನಟಿಯ ಈ ಹಾಟ್ ಲುಕ್ ಕಂಡು ಕೇವಲ ಅಭಿಮಾನಿಗಳು ಅಲ್ಲದೇ ಬೇರೆ ಬೇರೆ ಸೆಲೆಬ್ರಿಟಿಗಳು ಕೂಡಾ ಮಂತ್ರಮುಗ್ಥರಾಗಿದ್ದಾರೆ. ಈ ವಿಡಿಯೋ ಮೇಲೆ ಬರೋಬ್ಬರಿ 1.6 ಮಿಲಿಯನ್ ಲೈಕ್ಸ್​ಗಳಿದ್ದು, ಮಿಲಿಯನ್ ಗಟ್ಟಲೇ ವೀಕ್ಷಣೆಗಳು ಇವೆ. ಇನ್ನು, 6000ಕ್ಕೂ ಹೆಚ್ಚು ಕಾಮೆಂಟ್​ಗಳು ಬಂದಿವೆ.
    ನಟಿ ಆಥಿಯಾ ಶೆಟ್ಟಿ, ಜಾಹ್ನವಿ ಕಪೂರ್ ಕಾಮೆಂಟ್​ಗಳ ಮೂಲಕ ಕಿಯಾರಾಗೆ ತಮ್ಮ ಲುಕ್​ಗೆ ಶಬ್ಬಾಶ್ ಎಂದಿದ್ದಾರೆ. ಖ್ಯಾತ ಸ್ಟೈಲಿಸ್ಟ್ ಮನೀಶ್ ಮಲ್ಹೋತ್ರಾ ಅವರು ಕಿಯಾರಾ​ಗೆ ಫಿದಾ ಆಗಿದ್ದಾರೆ. ಮತ್ತೊಂದೆಡೆ, ನಟಿ ಸಮಂತಾ ಕೂಡಾ ಕಿಯಾರಾ ಅಡ್ವಾನಿ ಲುಕ್​ಗೆ ಫಿದಾ ಆಗಿದ್ದು, ಕಾಮೆಂಟ್ ಮಾಡಿದ್ದಾರೆ. ‘ಫ್ಯೂ.. ನಿನು ಮತ್ತು ಡ್ರೆಸ್ ಸೂಪರ್’ ಎಂದು ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಕೂಡಾ ನಟಿ ಕಿಯಾರಾ ಹಲವು ಮ್ಯಾಗಜೀನ್ ಕವರ್ ಫೋಟೋಶೂಟ್​ಗಳಿಗೆ ತುಂಬಾನೆ ಹಾಟ್ ಆಗಿ ಪೋಸ್ ನೀಡಿ, ಕೆಲವೊಮ್ಮೆ ಟ್ರೋಲ್ ಸಹ ಆಗಿದ್ದಾರೆ.​

    ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್... ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್... ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್... ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್...

    ರಜನಿಕಾಂತ್​ 169ನೇ ಸಿನಿಮಾಗೆ ನಿರ್ದೇಶಕ ಫಿಕ್ಸ್? ಮುಂಬರುವ ಸಂಕ್ರಾಂತಿಗೆ ಸಿನಿಮಾ ರಿಲೀಸ್?

    ಸ್ಟಾರ್ ನಟರ ಚಿತ್ರಕ್ಕೆ ನೋ ಎಂದ ನಟಿ ರಶ್ಮಿಕಾ ಮಂದಣ್ಣ! ಕಾರಣ?

    70 ವರ್ಷಗಳಲ್ಲಿ ಲತಾ ಮಂಗೇಶ್ಕರ್ ಸಂಪಾದಿಸಿದ ಆಸ್ತಿ ಎಷ್ಟು? ಅಷ್ಟು ಆಸ್ತಿ ಈಗ ಯಾರ ಪಾಲಾಗುತ್ತೆ?

     

    ಹಾಟ್ ಬೆಡಗಿ ನಟಿ ಕಿಯಾರಾ ಅಡ್ವಾನಿ ಈಗ ದೊಡ್ಡ ದೊಡ್ಡ ಸಿನಿಮಾಗಳಿಗೆ ಆಯ್ಕೆಯಾಗುತ್ತಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಬರೀ ನಟನೆಯಲ್ಲದೇ ತಮ್ಮ ಗ್ಲಾಮರಸ್ ಲುಕ್ ನಿಂದಲೂ ಕೂಡಾ ಕಿಯಾರಾ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ. ಸದ್ಯ, ಕಿಯಾರಾ ಅವರ ಇನ್​ಸ್ಟಾಗ್ರಾಂ ಖಾತೆಯಲ್ಲಿ ಒಂದು ಬೋಲ್ಡ್ ಡ್ರೆಸ್​ನಲ್ಲಿ ಕಾಣಿಸಿಕೊಂಡ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೆಟ್ಟಿಗರಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ಹುಟ್ಟು ಹಾಕಿದೆ.
    ನಟಿ ಬ್ಯಾಕ್ ಲೆಸ್ ಸಿಲ್ವರ್ ಗೌನ್​ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಮಿಂಚುತ್ತಿರುವ ಕಾರಣ, ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಅಂದಹಾಗೆ, ಕಿಯಾರಾ ಅವರು ಈ ಅವತಾರ ತಾಳಿರುವುದು ‘ಬಜಾರ್ಎಂಬ ಮ್ಯಾಗಜೀನ್ ಒಂದರ ಕವರ್ ಫೋಟೋಶೂಟ್​ಗೆ. ನಟಿಯ ಈ ಹಾಟ್ ಲುಕ್ ಕಂಡು ಕೇವಲ ಅಭಿಮಾನಿಗಳು ಅಲ್ಲದೇ ಬೇರೆ ಬೇರೆ ಸೆಲೆಬ್ರಿಟಿಗಳು ಕೂಡಾ ಮಂತ್ರಮುಗ್ಥರಾಗಿದ್ದಾರೆ. ನಟಿಯ ಈ ವಿಡಿಯೋ ಮೇಲೆ ಬರೋಬ್ಬರಿ 1.6 ಮಿಲಿಯನ್ ಲೈಕ್ಸ್​ಗಳಿದ್ದು, ಮಿಲಿಯನ್ ಗಟ್ಟಲೇ ವೀಕ್ಷಣೆಗಳು ಇವೆ. ಇನ್ನು, 6000ಕ್ಕೂ ಹೆಚ್ಚು ಕಾಮೆಂಟ್​ಗಳು ಬಂದಿವೆ.
    ನಟಿ ಆಥಿಯಾ ಶೆಟ್ಟಿ, ನಟಿ ಜಾಹ್ನವಿ ಕಪೂರ್ ಕಾಮೆಂಟ್​ಗಳ ಮೂಲಕ ಕಿಯಾರಾ ಅವರಿಗೆ ತಮ್ಮ ಲುಕ್​ಗೆ ಶಬ್ಬಾಶ್ ಎಂದಿದ್ದಾರೆ. ಖ್ಯಾತ ಸ್ಟೈಲಿಸ್ಟ್ ಮನೀಶ್ ಮಲ್ಹೋತ್ರಾ ಕೂಡ ನಟಿ ಕಿಯಾರಾ ಸ್ಟೈಲ್​ಗೆ ಫಿದಾ ಆಗಿದ್ದಾರೆ. ಮತ್ತೊಂದೆಡೆ, ನಟಿ ಸಮಂತಾ ಕೂಡ ಕಿಯಾರಾ ಅಡ್ವಾನಿ ಲುಕ್​ಗೆ ಫಿದಾ ಆಗಿದ್ದು, ಕಾಮೆಂಟ್ ಮಾಡಿದ್ದಾರೆ. ‘ಫ್ಯೂ.. ನಿನು ಮತ್ತು ಆ ಡ್ರೆಸ್ ಸೂಪರ್’ ಎಂದು ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಕೂಡಾ ನಟಿ ಕಿಯಾರಾ ಹಲವು ಮ್ಯಾಗಜೀನ್ ಕವರ್ ಫೋಟೋಶೂಟ್​ಗಳಿಗೆ ತುಂಬಾನೆ ಹಾಟ್ ಆಗಿ ಪೋಸ್ ನೀಡಿ, ಕೆಲವೊಮ್ಮೆ ಟ್ರೋಲ್ ಸಹ ಆಗಿದ್ದಾರೆ.​

    ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್... ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್... ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್... ಬ್ಯಾಕ್ ಲೆಸ್ ಆದ ಕಿಯಾರಾ! ಹಾಟ್ ಎಂದ ಬೇರೆ ಸೆಲೆಬ್ರಿಟಿಗಳು: ವಿಡಿಯೋ ವೈರಲ್...

    ರಜನಿಕಾಂತ್​ 169ನೇ ಸಿನಿಮಾಗೆ ನಿರ್ದೇಶಕ ಫಿಕ್ಸ್? ಮುಂಬರುವ ಸಂಕ್ರಾಂತಿಗೆ ಸಿನಿಮಾ ರಿಲೀಸ್?

    ಸ್ಟಾರ್ ನಟರ ಚಿತ್ರಕ್ಕೆ ನೋ ಎಂದ ನಟಿ ರಶ್ಮಿಕಾ ಮಂದಣ್ಣ! ಕಾರಣ?

    70 ವರ್ಷಗಳಲ್ಲಿ ಲತಾ ಮಂಗೇಶ್ಕರ್ ಸಂಪಾದಿಸಿದ ಆಸ್ತಿ ಎಷ್ಟು? ಅಷ್ಟು ಆಸ್ತಿ ಈಗ ಯಾರ ಪಾಲಾಗುತ್ತೆ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts