ಕೆಲವು ಫೋಟೋಗಳಲ್ಲಿ, ಮಾಳವಿಕಾ ಮೋಹನನ್ ಗುಲಾಬಿ ಬಣ್ಣದ ಮೊನೊಕಿನಿ ಸ್ಟೈಲ್ನ ಬಿಕಿನಿ ಧರಿಸಿದ್ದಾರೆ. ಈ ಬಿಕಿನಿ ಫೋಟೋಗಳನ್ನು ಹಂಚಿಕೊಂಡ ಮಾಳವಿಕಾ, "ಮೆಚ್ಚಿನ ಸಾರ್ಟೋರಿಯಲ್ ಮೂಡ್- ಪಿಂಕ್" ಎಂದು ಅವುಗಳಿಗೆ ಕ್ಯಾಪ್ಷನ್ ಬರೆದಿದ್ದಾರೆ. ಕೆಲವೇ ಗಂಟೆಗಳಲ್ಲಿ ಈ ಫೋಟೋಗಳಿಗೆ ಎರಡು ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಇದೀಗ, ಈ ಫೋಟೋಗಳ ಮೇಲೆ 5 ಲಕ್ಷಕ್ಕೂ ಹೆಚ್ಚು ಲೈಕ್ಸ್ಗಳ ಜತೆಗೆ ಸಾವಿರ ಸಾವಿರ ಕಾಮೆಂಟ್ಗಳು ಇವೆ.