ಹಾಗಾಗಿ, ಪುಸ್ತಕದ ಫೋಟೋ ಹಂಚಿಕೊಂಡ ನಟ, ‘ಹಾಗಾದರೆ ಕರ್ನಾಟಕದಲ್ಲಿ ಸರ್ಕಾರಿ ನನಗೆ ಕೆಲಸ ಲಭ್ಯವಾಗಿದೆ’ ಎಂದು ಫನ್ನಿಯಾಗಿ ಕ್ಯಾಪ್ಷನ್ ನೀಡಿದ್ದಾರೆ. ಜತೆಗೆ, 'ಪತ್ರಗಳನ್ನು ತಲುಪಿಸುವ ಪೋಸ್ಟ್ಮ್ಯಾನ್ ಕೆಲಸ' ಎಂದು ಕೂಡ ಬರೆದುಕೊಂಡಿದ್ದಾರೆ. ಸದ್ಯ, ನಟನ ಈ ಪೋಸ್ಟ್ ವೈರಲ್ ಆಗಿದ್ದು, ಹಲವು ಮಲಯಾಳಂನ ಸಿನಿತಾರೆಯರು ಕೂಡ ಈ ಪೋಸ್ಟ್ಗೆ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.