ಈ ವಾರ ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ

Untitled design (51)
Published on

ಬೆಂಗಳೂರು: ಭಾರತೀಯ ಚಿತ್ರರಂಗದ ಸಿನಿಮಾಗಳು ಸೇರಿದಂತೆ ಹಾಲಿವುಡ್​ನ​ ಚಿತ್ರಗಳು ಕೂಡ ಪ್ರತಿವಾರ ಸಿನಿಪ್ರೇಕ್ಷಕರನ್ನು ಮನರಂಜಿಸಲು ಸಕಲ ತಯಾರಿಗಳೊಂದಿಗೆ ಚಿತ್ರಮಂದಿರ ಮತ್ತು ಒಟಿಟಿಗೆ ಲಗ್ಗೆಯಿಡುತ್ತವೆ. ಥಿಯೇಟರ್​ನಲ್ಲಿ ನೋಡಲಾಗದ ತಮ್ಮ ನೆಚ್ಚಿನ ಚಿತ್ರಗಳನ್ನು ಈಗ ಪ್ರೇಕ್ಷಕರು ಒಟಿಟಿಯಲ್ಲೂ ವೀಕ್ಷಿಸಬಹುದು. ಇದೀಗ ಈ ವಾರ ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗಲಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ ತಿಳಿಯಿರಿ.

ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳು:

ನವೆಂಬರ್ 17: ಸಪ್ತ ಸಾಗರದಾಚೆ ಎಲ್ಲೋ ಸೈಡ್​ ಬಿ (ಕನ್ನಡ, ಮಲಯಾಳಂ)

ನವೆಂಬರ್ 17: ಸಪ್ತ ಸಾಗರಾಲು ದಾಟಿ ಸೈಡ್​ ಬಿ (ತೆಲುಗು)

ನವೆಂಬರ್ 17: ಸ್ಪಾರ್ಕ್ L.I.F.E (ತೆಲುಗು)

ನವೆಂಬರ್ 17: ಮಂಗಳವಾರಂ (ತೆಲುಗು)

ನವೆಂಬರ್ 17: ಉಪೇಂದ್ರ ಗಡಿ ಅಡ್ಡ (ತೆಲುಗು)

ನವೆಂಬರ್ 17: ಕಿಚಡಿ 2 (ಹಿಂದಿ)

ನವೆಂಬರ್ 17: ಮೈ ನೇಮ್​ ಇಸ್​ ಶೃತಿ (ತೆಲುಗು)

ನವೆಂಬರ್ 17: ದಿ ಹಂಗರ್​ ಗೇಮ್ಸ್​ (ಇಂಗ್ಲಿಷ್)

ನವೆಂಬರ್ 18: ಅಧುರ್ಸ್ (ತೆಲುಗು)

ಒಟಿಟಿಯಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳು:

ನವೆಂಬರ್ 15: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ - ಅಪೂರ್ವ (ಹಿಂದಿ)

ನವೆಂಬರ್ 17: ಜೀ5 - ಘೋಸ್ಟ್​ (ಕನ್ನಡ)

ನವೆಂಬರ್ 17: ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ - ಕಣ್ಣೂರು ಸ್ಕ್ವಾಡ್ (ಮಲಯಾಳಂ)

ನವೆಂಬರ್ 17: ನೆಟ್‌ಫ್ಲಿಕ್ಸ್: ಸುಖೀ (ಹಿಂದಿ)

ನವೆಂಬರ್ 18: ರೈಲ್ವೆ ಮೆನ್ (ಹಿಂದಿ ವೆಬ್ ಸೀರಿಸ್​),(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net