

ಗಂಗೊಳ್ಳಿ: ಗಂಗೊಳ್ಳಿ ರೋಟರಿ ಕ್ಲಬ್‌ನ 2024-25ನೇ ಸಾಲಿನ ಅಧ್ಯಕ್ಷರಾಗಿ ಗಂಗೊಳ್ಳಿ ರಥಬೀದಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಚಂದ್ರಕಲಾ ಟಿ.ಆಯ್ಕೆಯಾಗಿದ್ದಾರೆ. ಮಾಲಾಶ್ರೀ ಖಾರ್ವಿ(ಕಾರ್ಯದರ್ಶಿ), ಉದಯಶಂಕರ ರಾವ್(ಉಪಾಧ್ಯಕ್ಷ), ಫಿಲೋಮಿನಾ ಫರ್ನಾಂಡೀಸ್(ಜತೆ ಕಾರ್ಯದರ್ಶಿ), ಜನಾರ್ದನ ಪೂಜಾರಿ(ಖಜಾಂಚಿ), ಪ್ರದೀಪ ಡಿ.ಕೆ.(ಜೋನಲ್ ಲೆಫ್ಟಿನೆಂಟ್), ಎಂ.ನಾಗೇಂದ್ರ ಪೈ(ನಿಕಟಪೂರ್ವ ಅಧ್ಯಕ್ಷ), ಎಚ್.ಗಣೇಶ ಕಾಮತ್, ಬಿ.ಲಕ್ಷ್ಮೀಕಾಂತ ಮಡಿವಾಳ, ಕೃಷ್ಣ ಪೂಜಾರಿ, ಗಿರೀಶ್ ಖಾರ್ವಿ, ಕೆ.ರಾಮನಾಥ ನಾಯಕ್, ಗೋಪಾಲ ಬಿಲ್ಲವ, ಸುಗುಣಾ ಆರ್.ಕೆ.(ನಿರ್ದೇಶಕರು), ಉಮೇಶ್ ಎಲ್.ಮೇಸ್ತ, ರಾಜೇಶ ಎಂ.ಜಿ., ದಿನಕರ ಶೆಣೈ ಟಿ., ಶಿವಾನಂದ ಪೂಜಾರಿ, ದಯಾನಂದ ಗಾಣಿಗ, ವಾಸುದೇವ ಶೇರುಗಾರ್, ನಾರಾಯಣ ಇ.ನಾಯ್ಕ (ಚೇರ್‌ಮೆನ್‌ಗಳು) ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.