ಅಭ್ಯಾಸದ ಅವಧಿಯ ಫೋಟೋಗಳು ಮತ್ತು ವೀಡಿಯೊ ದೃಶ್ಯಗಳನ್ನು ಆಧರಿಸಿ ಹಲವು ವೆಬ್ಸೈಟ್ಗಳು ವರದಿ ಮಾಡಿದ್ದು, ವಿರಾಟ್ ಕೊಹ್ಲಿ, ಕೋಚ್ ಗಂಭೀರ್ ಅವರನ್ನು ನಿರ್ಲಕ್ಷಿಸಿದ್ದಾರೆ. ತರಬೇತಿಯ ಸಮಯದಲ್ಲಿ ಗಂಭೀರ್ ತಂಡದ ಬಹುತೇಕ ಎಲ್ಲ ಸದಸ್ಯರೊಂದಿಗೆ ಮಾತನಾಡಿದರು, ಆದರೆ ಕೊಹ್ಲಿಯೊಂದಿಗೆ ಮಾತನಾಡಲು ಸುತಾಂಶು ಕೊಟಕ್ ಅವರನ್ನು ಕಳುಹಿಸಿದರು ಎಂದು ಹೇಳಿವೆ.