ಆರಂಭದಿಂದಲೂ ನನ್ನ ದೃಷ್ಟಿ ಕೃಷಿಯನ್ನು ಇಂಧನ ಮತ್ತು ವಿದ್ಯುತ್ ಕ್ಷೇತ್ರದ ಕಡೆಗೆ ವೈವಿಧ್ಯಗೊಳಿಸುವುದಾಗಿದೆ. ನಾನು ಯಾವಾಗಲೂ ಎಥೆನಾಲ್ ಮಾತ್ರವಲ್ಲ, ಪರ್ಯಾಯ ಇಂಧನಗಳು ಮತ್ತು ಜೈವಿಕ ಇಂಧನಗಳ ಬಗ್ಗೆ ಮಾತನಾಡಿದ್ದೇನೆ. ಇವುಗಳಲ್ಲಿ ಎಥೆನಾಲ್, ಮೆಥನಾಲ್, ಜೈವಿಕ-ಸಿಎನ್ಜಿ, ವಿದ್ಯುತ್ ವಾಹನಗಳು ಮತ್ತು ಹೈಡ್ರೋಜನ್ ಸೇರಿವೆ ಎಂದು ಪ್ರತಿಪಾದಿಸಿದ್ದಾರೆ.