ನಾವು ಬಿಜೆಪಿ ಸೇರಿದ ನಂತರ ಹಲವರು ಭಾಜಪಾದಿಂದ ಇವರಿಗೆ ಬೆದರಿಕೆ ಬಂದಿದೆ, ಅದಕ್ಕೆ ಎಎಪಿಯನ್ನು ಬಿಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಇದು ಸಂಪೂರ್ಣ ಸುಳ್ಳಾಗಿದೆ. ನಮಗೆ ಬಿಜೆಪಿಯಿಂದ ಇದುವರೆಗೆ ಯಾವುದೇ ಬೆದರಿಕೆ ಬಂದಿಲ್ಲ, ನಾನು ಬಿಜೆಪಿ ಸೇರಿದ ನಂತರವು ಸರ್ಕಾರಕ್ಕೆ ಪ್ರಶ್ನೆ ಕೇಳುವುದನ್ನು ಬಿಡುವುದಿಲ್ಲ ಎಂದು ರಾಘವ್ ಚಡ್ಡಾ ಹೇಳಿದ್ದಾರೆ, (ಏಜನ್ಸೀಸ್).